ಸರಳತೆಯಿಂದ ಗಮನ ಸೆಳೆದ ಉಪರಾಷ್ಟ್ರಪತಿ ಜಗದೀಪ ಧನಕರ್!
ಉಪರಾಷ್ಟ್ರಪತಿ ಜಗದೀಪ್ ಧನಕರ್ ಉಪಸ್ಥಿತಿಯ ಸಿದ್ದಾಪುರದ ಬಹುನಿರೀಕ್ಷಿತ ಕಾರ್ಯಕ್ರಮ ನುಡಿನಮನ ಇಂದು ಸಂಪನ್ನವಾಯಿತು. ಹಿರಿಯ ವಕೀಲ ಎನ್,ಡಿ.ನಾಯ್ಕ ರ ಪತ್ನಿ, ಉಪ ರಾಷ್ಟ್ರಪತಿಗಳ ವಿಶೇಶ ಅಧಿಕಾರಿ ರಾಜೇಶ್ ಎನ್. ನಾಯ್ಕರ ತಾಯಿ ಲಕ್ಷ್ಮೀ ನಾರಾಯಣ ನಾಯ್ಕ ನಿಧನದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿಗಳು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಡಳಿತದ ಸಹಕಾರದೊಂದಿಗೆ ಎನ್.ಡಿ. ನಾಯ್ಕರ ಕುಟುಂಬ ಸಿದ್ಧಾಪುರ ಎ.ಪಿ.ಎಂ.ಸಿ. ಇಂದಿರಾ ನಗರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಗಣ್ಯರ ಸಮ್ಮುಖದಲ್ಲಿ ಉಪರಾಷ್ಡ್ರಪತಿಗಳು … Continue reading ಸರಳತೆಯಿಂದ ಗಮನ ಸೆಳೆದ ಉಪರಾಷ್ಟ್ರಪತಿ ಜಗದೀಪ ಧನಕರ್!
Copy and paste this URL into your WordPress site to embed
Copy and paste this code into your site to embed