ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#

ಯಾಕೋ ಆ ಮನೆ ಕಡೆ ಹೋಗುವ ಮನಸ್ಸೇ ಆಗಿರಲಿಲ್ಲ…. ಮೊದಲಾದರೆ ಹಿರಿಯಣ್ಣ ಕೃಷ್ಣಣ್ಣ ನನ್ನಂಥ ಚಿಕ್ಕವರನ್ನೂ ಅಣ್ಣಾ ಎಂದೇ ಕರೆಯುತಿದ್ದರು. ಅವರಮ್ಮ ಲಕ್ಷ್ಮಿ ಸಾಕ್ಷಾತ್‌ ಅನ್ನಪೂರ್ಣೇಶ್ವರಿ ಅವರ ಕೈ ತುತ್ತು ತಿನ್ನದ ವ್ಯಕ್ತಿಗಳೇ ಪಾಪಿಗಳು. ಈ ಮನೆಯ ಹಿರಿಯ ಜೀವ ನಾರಾಯಣ ನಾಯ್ಕ ಕೋಟ್‌ ತೊಟ್ಟರಷ್ಟೇ ವಕೀಲರಲ್ಲ, ಕೋಟ್‌ ಇಲ್ಲದೆ ಕುಂತಲ್ಲಿ ನಿಂತಲ್ಲಿ ಪರಿಹಾರ ಸೂಚಿಸಬಲ್ಲರು. ಇವರೆಲ್ಲರೂ ಒಂದೇ ಮನೆಯಲ್ಲಿದ್ದಾಗ ಅಲ್ಲಿ ದಾಸೋಹ ನಡೆದಿದ್ದೇ ಹೆಚ್ಚು. ಆರು ತಿಂಗಳ ಹಿಂದೆ ಕೃಷ್ಣಣ್ಣ ಅಕಾಲಿಕವಾಗಿ ನಿಧನರಾದ ವಾರ್ತೆ ಬಂತು,ಈಗ … Continue reading ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#