ನ್ಯೂಸ್‌ ರೌಂಡ್… ಶಿಕ್ಷಣ ಇಲಾಖೆಗೆ ಶ್ಲಾಘನೆ, ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆ!

ಎತ್ತಿನ ಗಾಡಿ ಏರಿದ ಶಾಸಕ- ರೈತ, ಶಾಸಕ ಭೀಮಣ್ಣ ನಾಯ್ಕ ಸಿದ್ಧಾಪುರ ಪ್ರಥಮ ದರ್ಜೆ ಕಾಲೇಜ್‌ ಜಾನಪದ ಉತ್ಸವಕ್ಕೆ ಎತ್ತಿನ ಗಾಡಿ ಮೂಲಕ ಬಂದು ಚಾಲನೆ ನೀಡಿ ಸುದ್ದಿ ಮಾಡಿದ್ದಾರೆ. ಕಾಲೇಜಿನ ಸಂಪ್ರದಾಯ ದಿನಾಚರಣೆ, ಜಾನಪದ ಉತ್ಸವದಲ್ಲಿ ನಾಡಿನ ಹಬ್ಬದ ಸೊಗಡನ್ನು ಪರಿಚಯಿಸಿ ಈ ಕಾಲೇಜ್‌ ಸುದ್ದಿ ಮಾಡಿದೆ. ಸಿದ್ಧಾಪುರ ನಾಣಿಕಟ್ಟಾ ಪಿ.ಯು. ಕಾಲೇಜ್‌ ಪ್ರಾಂಶುಪಾಲರ ಕಾರು ನಿಯಂತ್ರಣ ತಪ್ಪಿ ಬಿದ್ದು ಚಿಕ್ಕ-ಪುಟ್ಟ ಗಾಯಗಳಿಂದ ಎಂ.ಕೆ. ನಾಯ್ಕ ಹೊಸಳ್ಳಿ ಪಾರಾಗಿದ್ದಾರೆ. ಸಿದ್ಧಾಪುರ ತಾ.ಪಂ. ತ್ರೈಮಾಸಿಕ ಸಭೆಯಲ್ಲಿ ಶಾಸಕ … Continue reading ನ್ಯೂಸ್‌ ರೌಂಡ್… ಶಿಕ್ಷಣ ಇಲಾಖೆಗೆ ಶ್ಲಾಘನೆ, ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆ!