Rcb-ಕಾಲತುಳಿತದಲ್ಲಿ ಮೃತಪಟ್ಟ ಅಕ್ಷತಾ ಪೈ ಅಪ್ಪಟ ಸಾಹಸಿ

ಆರ್.ಸಿ.ಬಿ. ವಿಜಯೋತ್ಸವ ನೋಡಲು ತೆರಳಿದ್ದ ದಂಪತಿಗಳಿಗೆ ಉಚಿತ ಪ್ರವೇಶದ ಸಮೂಹ ಹಿಂದೆ ಸುನಾಮಿಯಂತೆ ಬರುತ್ತಿರುವ ಅಂದಾಜಿರಲಿಲ್ಲ. ಕೈ ಕೈ ಹಿಡಿದು ಒಳನುಗ್ಗುವ ಇವರ ಪ್ರಯತ್ನದಲ್ಲಿ ದಂಪತಿಗಳು ಬೇರ್ಪಟ್ಟು ಜನ ಸಮೂಹದ ಕಾಲಡಿ ಸಿಲುಕಿದ್ದಾರೆ. ಅಲ್ಲಿದ್ದ ಜನರೇ ಇಬ್ಬರನ್ನೂ ಬಚಾವು ಮಾಡಲು ಪ್ರಯತ್ನಿಸಿದ್ದಾರೆ. ಆಶಯ್‌ ಸುದೈವದಿಂದ ಪಾರಾಗಿದ್ದಾರೆ. ಅಕ್ಷತಾ ಆಸ್ಫತ್ರೆ ತಲುಪುವ ಮೊದಲೇ ಕೊನೆಯ ಉಸಿರೆಳಿದಿದ್ದಾರೆ. ಸುಖ ಸಂಸಾರದ ಜೋಡಿಗೆ ಆರ್.ಸಿ.ಬಿ. ದುರಂತವಾಗಿ ಅಪ್ಪಳಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲತುಳಿತವಾಗಿ ಹನ್ನೊಂದು ಜನ ಮೃತಪಟ್ಟ ವಿಚಾರ ವಿರೋಧಿ ಪಕ್ಷಗಳಿಗೆ ಆಹಾರವಾಗಿ … Continue reading Rcb-ಕಾಲತುಳಿತದಲ್ಲಿ ಮೃತಪಟ್ಟ ಅಕ್ಷತಾ ಪೈ ಅಪ್ಪಟ ಸಾಹಸಿ