ಮಳೆ ಬೀಳುತ್ತಿದೆ ಅಡಚಣೆಗಾಗಿ ಕ್ಷಮಿಸಿ…. just ಮಾರ್ಗ ಬದಲಿಸಿ! ಇದು ನಿಜಕ್ಕೂ ಸೀರಿಯಸ್‌ ನ್ಯೂಸ್‌ ನಂಬಿ ಪ್ಲೀಜ್…..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು ಆಗಾಗ ನಿಧಾನವಾಗಿ ರಭಸದ ಮಳೆ ಬೀಳುತ್ತಿದೆ!‌. ಗಾಳಿ ಸಾಧಾರಣವಾಗಿ ಬೀಸುತಿದ್ದು ವಿದ್ಯುತ್‌ ಗುತ್ತಿಗೆದಾರರಿಗೆ ಲಾಭ ತರುವಷ್ಟು ವಿದ್ಯುತ್‌ ಕಂಬಗಳು ನೆಲಕ್ಕೆ ಬೀಳುತ್ತಿವೆ. ಒಂಬತ್ತು ತಿಂಳು ಆರಾಂ ಇದ್ದ ಕೆ.ಇ ಬಿ. ಕೆಳಹಂತದ ನೌಕರರು ಈಗ ಸುರಿಯುವ ಮಳೆಯಲ್ಲಿ ಬೆವರುತ್ತ ತಮ್ಮ ಕರ್ತವ್ಯ ನಿರ್ವಹಿಸುತಿದ್ದಾರೆ. ನಿನ್ನೆ ಸಿದ್ಧಾಪುರದ ಕಲ್ಲೂರಿನಲ್ಲಿ ಕೃಷಿ ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬ ನೀರಿನಲ್ಲಿ ಬಿದ್ದು ನಿಧನರಾಗಿದ್ದು ಆತ ಸಾಯಂಕಾಲ ಮೀನು ಹಿಡಿಯಲು ಹೋಗಿ ಕಾಲು ಜಾರಿ ಬಿದ್ದು … Continue reading ಮಳೆ ಬೀಳುತ್ತಿದೆ ಅಡಚಣೆಗಾಗಿ ಕ್ಷಮಿಸಿ…. just ಮಾರ್ಗ ಬದಲಿಸಿ! ಇದು ನಿಜಕ್ಕೂ ಸೀರಿಯಸ್‌ ನ್ಯೂಸ್‌ ನಂಬಿ ಪ್ಲೀಜ್…..!