ಸಾbaರನ್ನು ಬಿಡಬಾರದು ಎಂದು ಹಲ್ಲೆ ಮಾಡಿದ ಅನಂತಕುಮಾರ ಹೆಗಡೆ ತಂಡ! ದೂರು ದಾಖಲು.

ಇಸ್ಲಾಂ ಮತ್ತು ಮುಸ್ಲಿಂ ವಿರುದ್ಧ ಸದಾ ದ್ವೇಶಕಾರಿ ರಾಜಕೀಯವಾಗಿ ಅನಾಯಾಸವಾಗಿ ಬೆಳೆದುಅಷ್ಟೇ ವೇಗವಾಗಿ ಮೂಲೆಗುಂಪಾದ ಉತ್ತರಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ಸಾಬರ ವಿಷಯಕ್ಕೆ ಕುಖ್ಯಾತರಾದ ಘಟನೆ ನಡೆದಿದೆ. ಸೋಮುವಾರ ರಾತ್ರಿ ಬೆಂಗಳೂರಿನ ನೆಲಮಂಗಲದ ಬಳಿ ತಮ್ಮ ಕಾರ್‌ ಹಿಂದಿಕ್ಕಿದ ಎನ್ನುವ ಕಾರಣಕ್ಕೆ ಹಲ್ಲೆ ಮಾಡಿದ ಅನಂತಕುಮಾರ ತಂಡ ಸಾಬರನ್ನು ಬಿಡಬಾರದು ಎನ್ನುತ್ತಲೇ ವೃದ್ಧರು, ಮಹಿಳೆಯರು ಎನ್ನದೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ರಾತ್ರಿ ೧೦ ಗಂಟೆಯ ಆಸು ಪಾಸು ಮಹೇಂದ್ರ ಕಾರ್‌ ನಲ್ಲಿ … Continue reading ಸಾbaರನ್ನು ಬಿಡಬಾರದು ಎಂದು ಹಲ್ಲೆ ಮಾಡಿದ ಅನಂತಕುಮಾರ ಹೆಗಡೆ ತಂಡ! ದೂರು ದಾಖಲು.