ಪೊಲೀಸರಿಗೆ ಕೈಮುಗಿದು ಸ್ಸಾರಿ…. ನನ್ನ ಮೇಲೆ ಕೇಸ್‌ ಬೇಡ ಪ್ಲೀಜ್‌ ……….ಎಂದ ಅನಂತ ಹೆಗಡೆ

ಹಿಂದೂ ಹುಲಿ ಎನ್ನುವ ಅನಂತಕುಮಾರ ಹೆಗಡೆ ಪೊಲೀಸರಿಗೆ ಕೈ ಮುಗಿದು ನಮ್ದೇ ತಪ್ಪು ಸೊರ್ರಿ ನಾನು ವಿದೇಶಕ್ಕೆ ಹೋಗುವುದಿದೆ, ನಿಮ್ಮ ಕಾಲಾದ್ರೂ ಹಿಡಿತೇನಿ ನನ್ನ ಮೇಲೆ ಕೇಸ್‌ ಬೇಡ ನನ್ನ ಮಗನ್ನೂ ಸೇರಿ ೬ ಜನರ ಮೇಲೆ ಮಾತ್ರ ಕೇಸ್‌ ದಾಖಲಿಸಿ ಎಂದು ಅಂಗಲಾಚಿದ ಪ್ರಕರಣ ಚರ್ಚೆಯಲ್ಲಿದೆ. ಸಾಬರನ್ನು ಬಿಡಬಾರದು ಎಂದು ವೃದ್ಧರು, ಮಹಿಳೆಯರು ಎಂದು ನೋಡದೆ ಹಲ್ಲೆ ನಡೆಸಿದ ಹೆಗಡೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಕೈ ಮುಗಿತೇನ, ಕಾಲಿಗಾದರೂ ಬೀಳತೇನಿ ಎಂದು ಪೊಲೀಸರಿಗೆ ಬೆಣ್ಣೆ ಹಚ್ಚಿ ಪೊಲೀಸ್‌ … Continue reading ಪೊಲೀಸರಿಗೆ ಕೈಮುಗಿದು ಸ್ಸಾರಿ…. ನನ್ನ ಮೇಲೆ ಕೇಸ್‌ ಬೇಡ ಪ್ಲೀಜ್‌ ……….ಎಂದ ಅನಂತ ಹೆಗಡೆ