ತಲಾ ಆದಾಯ ಸಿದ್ಧಾಪುರ ನಂ-೦೧, ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ೧.೧೦ ಹೆಚ್ಚು!
ಹಲವು ಕ್ಷೇತ್ರ, ವಿಚಾರಗಳಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿರುವ ಸಿದ್ದಾಪುರ ಈಗ ಜಿಲ್ಲೆಯ ಅತಿ ಹೆಚ್ಚು ತಲಾ ಆದಾಯದ ತಾಲೂಕಾಗಿ ಹೊರಹೊಮ್ಮಿದೆ. ಅಭಿವೃದ್ಧಿ, ಮೂಲಭೂತ ಅನುಕೂಲಗಳ ವಿಚಾರದಲ್ಲಿ ಈಗಲೂ ಹಿಂದುಳಿದಿರುವ ಸಿದ್ದಾಪುರ ತಾಲೂಕು ತಲಾ ಆದಾಯದಲ್ಲಿ ಮುಂದಿರುವುದನ್ನು ಆರ್ಥಿಕ ಮತ್ತು ಸಾಂಖ್ಯಿಕ ನಿರ್ಧೇಶನಾಲಯ ಖಚಿತಪಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ೧೨ ತಾಲೂಕುಗಳಲ್ಲಿ ಜೊಯಡಾ ಬಿಟ್ಟರೆ ಅತ್ಯಂತ ಹಿಂದುಳಿದ ತಾಲೂಕು ಸಿದ್ದಾಪುರ ಆದರೆ ಈ ತಾಲೂಕು ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿರುವುದು ವಿಶೇಶ. ತಾಲೂಕುವಾರು ತಲಾ ಆದಾಯ… ಸಿದ್ದಾಪುರ- ೩೩೩೮೫೯ … Continue reading ತಲಾ ಆದಾಯ ಸಿದ್ಧಾಪುರ ನಂ-೦೧, ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ೧.೧೦ ಹೆಚ್ಚು!
Copy and paste this URL into your WordPress site to embed
Copy and paste this code into your site to embed