ksrtc ವಾಹನಗಳ ವೇಗ ತಡೆಗೆ ಗ್ರಾ.ಪಂ. ಠರಾವು! ರಾ.ರ.ಸಾ.ಸಂಸ್ಥೆಯ ಚಾಲಕರನ್ನು ಎಚ್ಚರಿಸಿದ ಗ್ರಾಮಾಡಳಿತ!!
ಗ್ರಾಮ ಪಂಚಾಯತ್ ಠರಾವಿಗೂ ವಿಧಾನಸಭೆ, ಲೋಕಸಭೆಯ ತೀರ್ಮಾನಗಳಿಗೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಲೋಕಸಭೆ, ವಿಧಾನಸಭೆಗಳ ತೀರ್ಮಾನಗಳಷ್ಟೇ ಮಹತ್ವ ಗ್ರಾಮ ಪಂಚಾಯತ್ ಠರಾವಿಗೂ ಇದೆ. ಈ ಶಕ್ತಿ ಅರಿತಿರುವ ಸಿದ್ಧಾಪುರ ಹಲಗೇರಿ ಗ್ರಾಮ ಪಂಚಾಯತ್ ಸದಸ್ಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ತೀರ್ಮಾನಿಸಿ ಸುದ್ದಿಯಾಗಿದ್ದಾರೆ. ಸಿದ್ಧಾಪುರ ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ವಿಶ್ವಪ್ರಸಿದ್ಧ ಜೋಗ ಜಲಪಾತ,ಮಾವಿನಗುಂಡಿ-ಖಾನಾಪುರ ರಾಜ್ಯ ಹೆದ್ದಾರಿಗಳು ಸೇರುತ್ತವೆ. ಈ ಮಾರ್ಗದಲ್ಲಿ ಖಾಸಗಿ, ಸರ್ಕಾರಿ ವಾಹನಗಳ ಓಡಾಟ ವಿಪರೀತ. ಖಾಸಗಿ ವಾಹನಗಳನ್ನು ನಿಯಂತ್ರಿಸುವುದು … Continue reading ksrtc ವಾಹನಗಳ ವೇಗ ತಡೆಗೆ ಗ್ರಾ.ಪಂ. ಠರಾವು! ರಾ.ರ.ಸಾ.ಸಂಸ್ಥೆಯ ಚಾಲಕರನ್ನು ಎಚ್ಚರಿಸಿದ ಗ್ರಾಮಾಡಳಿತ!!
Copy and paste this URL into your WordPress site to embed
Copy and paste this code into your site to embed