ಜಿಲ್ಲೆಗೆ ಮರಳಿದ ಇಬ್ಬರು ಉತ್ತಮ ಅಧಿಕಾರಿಗಳು
ಉತ್ತರ ಕನ್ನಡವೆಂದರೆ ಉತ್ತಮ ಕೆಲಸಗಾರರಿಗೆ ಶ್ರೇಷ್ಠ ಜಾಗ, ಒಮ್ಮೆ ಈ ಜಿಲ್ಲೆಯಲ್ಲಿ ಕೆಲಸಮಾಡಿದವರು ಮತ್ತೆ ಈ ಜಿಲ್ಲೆಗೆ ಬರಲು ತವಕಿಸುತ್ತಾರೆ. ಕೆಲವರಿಗೆ ಈ ಜಿಲ್ಲೆಯೆಂದರೆ ಶಿಕ್ಷೆ. ಈಗ ವರ್ಗಾವಣೆ ಅವಧಿ ಪ್ರಾರಂಭವಾಗಿದೆ. ಸಿದ್ಧಾಪುರದಲ್ಲಿ ಉತ್ತಮ ಕೆಲಸ ಮಾಡಿ ಪರ ತಾಲೂಕು,ಜಿಲ್ಲೆಗಳಿಗೆ ತೆರಳಿದ್ದ ಇಬ್ಬರು ಅಧಿಕಾರಿಗಳು ಈಗ ಶಿರಸಿಗೆ ಬಂದಿದ್ದಾರೆ. ಪಟ್ಟರಾಜಗೌಡ- ಸೊರಬಾ ಮೂಲದ ಪಟ್ಟರಾಜ್ ಗೌಡ ಸಾಗರ ನಿವಾಸಿ. ಈ ಹಿಂದೆ ಸಿದ್ಧಾಪುರದಲ್ಲಿ ತಹಸಿಲ್ದಾರ್ ಆಗಿ ತನ್ನ ಪ್ರಮಾಣಿಕ ಸೇವೆ, ಸಾಹಿತ್ಯ-ಸಾಂಸ್ಕೃತಿಕ ಆಸಕ್ತಿಗಳಿಂದ ಜಿಲ್ಲೆಯಲ್ಲಿ ಹೆಸರು ಮಾಡಿದ್ದರು. … Continue reading ಜಿಲ್ಲೆಗೆ ಮರಳಿದ ಇಬ್ಬರು ಉತ್ತಮ ಅಧಿಕಾರಿಗಳು
Copy and paste this URL into your WordPress site to embed
Copy and paste this code into your site to embed