ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..? ಅಮಾನವೀಯ ಅರಣ್ಯ ಇಲಾಖೆ!

Coffee ವಿತ್ ಜಿ.ಟಿ ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..? ಬಯನೇಮನೆ ತುಮರಿ ಸಮೀಪದ ಕಾಡಿನ ನಡುವಿನ ಊರು. ಶರಾವತಿ ಹಿನ್ನೀರನ ಈ ದುರ್ಗಮ ಊರಲ್ಲಿ ಮೃತ ಅಶೋಕನದು ಕೃಷಿ ಕುಟುಂಬ. ಕಾಡು ಸುತ್ತುವರಿದ ಅಶೋಕನ ಮನೆಗೆ ಹೋಗುವ ದಾರಿ ಕಡಿದಾಗಿದೆ. ಇಬ್ಬರು ಮಕ್ಕಳ ಪುಟ್ಟ ಸಂಸಾರ. ಈಗ ಒಂದು ವರ್ಷದ ಕೆಳಗೆ ಅಶೋಕ ಒಂದು ದಿನ ಸಂಜೆ ಬ್ಯಾಕೋಡಿನ ಅರಣ್ಯ ಇಲಾಖೆ ಫಾರೆಸ್ಟ್ ಆಫೀಸ್ ಗೆ ಭೇಟಿ ನೀಡಿ ತನ್ನ ಮನೆಯ ಹಿಂಭಾಗದ ಕಾಡಿನಲ್ಲಿ ನಾಟ … Continue reading ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..? ಅಮಾನವೀಯ ಅರಣ್ಯ ಇಲಾಖೆ!