ಜಿಲ್ಲಾ ರೈತ ಸಂಘದ ಅಧ್ಯಕ್ಷರ ಮೇಲೆಪೊಲೀಸ್‌ ಕೇಸ್‌,ಅರಣ್ಯ ಇಲಾಖೆ ನೌಕರರ ಮೇಲೆ ಹಲ್ಲೆ ಆರೋಪ

ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಾ. ಕೆರಿಯಪ್ಪ ಯಾನೆ ಕೆ.ಜಿ.ನಾಯ್ಕ ಮೇಲೆ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಇವರ ಮೇಲೆ ದೂರು ದಾಖಲಿಸಿದ್ದು ಕೆರಿಯಪ್ಪ ನಾಯ್ಕ ತಮ್ಮ ಇಲಾಖೆಯ ಅಶೋಕ ಎಲ್.ಬಿ. ಮತ್ತು ನಾರಾಯಣ ಮಾರ್ಯಾ ನಾಯ್ಕ ರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಹವ್ಯಾಸಿ ನಾಟಿ ವೈದ್ಯರಾಗಿರುವ ಡಾ. ಕೆರಿಯಪ್ಪ ನಾಯ್ಕ ರಾಜ್ಯ ರೈತ ಸಂಘದಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲಾ ರೈತ ಸಂಘ ಎನ್ನುವ ಸಂಘಟನೆಯಡಿ … Continue reading ಜಿಲ್ಲಾ ರೈತ ಸಂಘದ ಅಧ್ಯಕ್ಷರ ಮೇಲೆಪೊಲೀಸ್‌ ಕೇಸ್‌,ಅರಣ್ಯ ಇಲಾಖೆ ನೌಕರರ ಮೇಲೆ ಹಲ್ಲೆ ಆರೋಪ