ಸುರಿಯುವ ಮಳೆಯ ನಡುವೆ ನಡೆದ ಜಂಗೀ ಬಿಂಗಿ! ಗಮನಸೆಳೆದ ನೆಲಮೂಲದ ಅನನ್ಯ ಆಚರಣೆ! ಇದು ಮಲೆನಾಡಿನ ಆರಿದ್ರಮಳೆ ಹಬ್ಬದ ವಿಶೇಶ

ಮಲೆನಾಡಿನ ಮೂಲನಿವಾಸಿ ಬಹುಸಂಖ್ಯಾತರು ಆಚರಿಸುವ ಮಲೆನಾಡಿನ ವಿಶಿಷ್ಟ ಹಬ್ಬಗಳಲ್ಲಿ ಆರಿದ್ರಮಳೆ ಹಬ್ಬವೂ ಒಂದು. ಭಾರತೀಯ ಋತುಗಳನುಸಾರ ವರ್ಷ ಋತುವಿನ ಮೊದಲು ಆಚರಿಸುವ ಈ ಆರಿದ್ರಮಳೆ ಹಬ್ಬದ ರೀತಿ-ನೀತಿಗಳು ತುಸು ಭಿನ್ನವಾದರೂ ಆಚರಣೆ ಉದ್ದೇಶ ಒಂದೇ. ಕರಾವಳಿ, ಮಲೆನಾಡಿನ ದೀವರೊಂದಿಗೆ ಈ ನೆಲಮೂಲದ ಮೂಲನಿವಾಸಿಗಳು ಆಚರಿಸುವ ಈ ಆರಿದ್ರಮಳೆ ಹಬ್ಬಕ್ಕೆ ಹನಿ ಹಬ್ಬ ಎಂದೂ ಕರೆಯುತ್ತಾರೆ. ಕುಮಾರ ರಾಮ- ಧೀರ ಚಾರಿತ್ರಿಕ ಪುರುಷ ಕುಮಾರರಾಮನನ್ನು ಕರಾವಳಿ, ಮಲೆನಾಡು, ಬಯಲುಸೀಮೆ ಎನ್ನದೆ ರಾಜ್ಯದಾದ್ಯಂತ ವಿಭಿನ್ನವಾಗಿ ನಾನಾ ಸಂದರ್ಭಗಳಲ್ಲಿ ಪೂಜಿಸಿ- ಆರಾಧಿಸುತ್ತಾರೆ. … Continue reading ಸುರಿಯುವ ಮಳೆಯ ನಡುವೆ ನಡೆದ ಜಂಗೀ ಬಿಂಗಿ! ಗಮನಸೆಳೆದ ನೆಲಮೂಲದ ಅನನ್ಯ ಆಚರಣೆ! ಇದು ಮಲೆನಾಡಿನ ಆರಿದ್ರಮಳೆ ಹಬ್ಬದ ವಿಶೇಶ