ಬೆಟ್ಟಜಾಗದಲ್ಲಿ ಅಡಿಕೆ ನಾಶ, ರೈತರ ಆಕ್ರೋಶ *betta land issue*

ಬೆಟ್ಟಭೂಮಿಯಲ್ಲಿ ಬೆಳೆನಾಶ ಮಾಡಿದ ಅರಣ್ಯ ಇಲಾಖೆ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದಾಪುರದ ಕುಣಜಿಗ್ರಾಮದ ಇಬ್ಬರು ರೈತರು ಅರಣ್ಯ ಇಲಾಖೆಯ ಈ ದೌರ್ಜನ್ಯದ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಕುಣಜಿಗ್ರಾಮದ ತಮ್ಮ ಪರಂಪರಾಗತ ಬೆಟ್ಟದಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡುತಿದ್ದ ಹಲಗಡೆಕೊಪ್ಪದ ಕರಡಿಗುಡ್ಡೆಯ ಪ್ರದೇಶದಲ್ಲಿ ಮೂರುಜನರೈತರ ಬೆಳೆದ ನೂರಾರು ಅಡಿಕೆ ಗಿಡಗಳನ್ನು ಕಡಿದು ನಾಶ ಮಾಡಿದ ಬಗ್ಗೆ ವಿವರಿಸಿದ ತನುಜಾ ಪಾಟೀಲ್‌ ಸೇರಿದ ಕೆಲವು ರೈತರು ಬೆಳೆನಾಶ ಮಾಡಿದ ಅರಣ್ಯ ಇಲಾಖೆ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ … Continue reading ಬೆಟ್ಟಜಾಗದಲ್ಲಿ ಅಡಿಕೆ ನಾಶ, ರೈತರ ಆಕ್ರೋಶ *betta land issue*