ಹುಸಿಯಾದ ಬಿ.ಜೆ.ಪಿ. ಆರೋಪ, ಗುಡ್ಡ ಅಗೆದರೂ ಇಲಿ ಸಿಗಲಿಲ್ಲ….!
ಉತ್ತರ ಕನ್ನಡ-ಶಿವಮೊಗ್ಗ ಜಿಲ್ಲೆಗಳ ಚರ್ಚೆಯ ವಿಷಯವಾಗಿದ್ದ ಸೊರಬಾ ಚಿಕ್ಕ ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣ ಹಳ್ಳ ಹಿಡಿದಿರುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿವೆ. ಈ ಪ್ರಕರಣದಲ್ಲಿ ಸಿದ್ಧಾಪುರದಲ್ಲಿ ಸೆಕ್ಸ್ ಜಾಲ ಜೀವಂತವಾಗಿದ್ದು ಇದರಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರ ಕೈವಾಡ ಮತ್ತು ವಕೀಲರೊಬ್ಬರ ಸಹಭಾಗಿತ್ವ ಎಂದು ಆರೋಪ ಮಾಡಿದ್ದರು. ಆದರೆ ಇಲ್ಲಿವರೆಗಿನ ಪೊಲೀಸ್ ತನಿಖೆ ಪ್ರಕಾರ ಸಿದ್ಧಾಪುರದ ಸೆಕ್ಸ್ ಜಾಲ ಸುಳ್ಳು ಅದರಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಮತ್ತು ವಕೀಲ ಎಂ.ಎನ್. ನಾಯ್ಕ ಪಾತ್ರವಿಲ್ಲ ಎಂಬುದೂ ಸಾಬೀತಾಗಿದೆ. … Continue reading ಹುಸಿಯಾದ ಬಿ.ಜೆ.ಪಿ. ಆರೋಪ, ಗುಡ್ಡ ಅಗೆದರೂ ಇಲಿ ಸಿಗಲಿಲ್ಲ….!
Copy and paste this URL into your WordPress site to embed
Copy and paste this code into your site to embed