ಬ್ರಮ್ಹಾನಂದ ಸರಸ್ವತಿ ಚಾತುರ್ಮಾಶ್ಯದಲ್ಲಿ ಅನಂತ ಮೂರ್ತಿ
ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಾದಪೂಜೆ ನೆರವೇರಿಸಿದ ಅನಂತಮೂರ್ತಿ ಹೆಗಡೆ ಕುಮಟಾ: ತಾಲೂಕಿನ ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾಗಿರುವ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರುಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ ಪಾದಪೂಜೆಯನ್ನು ಭಾನುವಾರದಂದು ಶ್ರೀ ವನದುರ್ಗಾ ದೇವಾಲಯದಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗು ಅವರ ಕುಟುಂಬದವರು ನೆರವೇರಿಸಿದರು. ಶಿರಸಿ-ಸಿದ್ದಾಪುರ ತಾಲೂಕಿನ ನೂರಾರು ಸಮಾಜ ಬಾಂಧವರು, ಕುಟುಂಬದ ಹಿತೈಷಿಗಳ ಸಮೇತರಾಗಿ ತೆರಳಿ ವಿಶೇಷ ಪಾದಪೂಜೆ ಸಲ್ಲಿಸಿ ಗುರುಗಳ ಮಂತ್ರಾಕ್ಷತೆ … Continue reading ಬ್ರಮ್ಹಾನಂದ ಸರಸ್ವತಿ ಚಾತುರ್ಮಾಶ್ಯದಲ್ಲಿ ಅನಂತ ಮೂರ್ತಿ
Copy and paste this URL into your WordPress site to embed
Copy and paste this code into your site to embed