ಈಡಿಗರ ನೇತೃತ್ವದಲ್ಲಿ ಹಿಂದುಳಿದವರ ಹೊಸ ಪಕ್ಷದ ಚಿಂತನೆ
ಈಗಿರುವ ಬಿ.ಜೆ.ಪಿ.,ಕಾಂಗ್ರೆಸ್,ಜಾತ್ಯಾತೀತ ಜನತಾದಳಗಳ ಬದಲು ಹಿಂದುಳಿದವರ ಹೊಸ ಪಕ್ಷ ರಚಿಸುವ ಚಿಂತನೆ ತಮ್ಮ ಮುಂದಿದೆ ಎಂದು ಪ್ರಣವಾನಂದ ಸ್ವಾಮಿಜಿ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಕನ್ನಡದ ಶಿರೂರು ಗುಡ್ಡ ದುರಂತದ ಬಾಧಿತರಿಗೆ ಪುಡಿಗಾಸು ನೀಡಿ ಉಪೇಕ್ಷಿಸಲಾಗಿದೆ. ಆರ್.ಸಿ.ಬಿ. ದುರಂತದಲ್ಲಿ ಸಾವಿಗೀಡಾದವರಿಗೆ ಸರ್ಕಾರದಿಂದ ೨೫ ಲಕ್ಷ ಧನ ಸಹಾಯ ನೀಡಲಾಗಿದೆ ಈ ತಾರತಮ್ಯ ಕೇಳುವವರಿಲ್ಲ. ಉತ್ತರ ಕನ್ನಡದ ಜನಪ್ರತಿನಿಧಿಗಳು ಈಡಿಗರು, ಬಿಲ್ಲವರು, ದೀವರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಶಿರೂರು ದುರಂತದ ಬಾಧಿತರ ಪರವಾಗಿ ನಿಲ್ಲಲಿಲ್ಲ .ಹಾಗಾಗಿ … Continue reading ಈಡಿಗರ ನೇತೃತ್ವದಲ್ಲಿ ಹಿಂದುಳಿದವರ ಹೊಸ ಪಕ್ಷದ ಚಿಂತನೆ
Copy and paste this URL into your WordPress site to embed
Copy and paste this code into your site to embed