ಅಮೇರಿಕಾದ ಬೋಸ್ಟನ್‌ ಗೆ ಹಾರಿದ ಶಾಸಕ ಭೀಮಣ್ಣ

ಅಮೇರಿಕಾದ ಬೋಸ್ಟನ್‌ ನಲ್ಲಿ ಆ.೪ರಿಂದ ೬ ರ ವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಶೃಂಗಸಭೆಗೆ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಆಯ್ಕೆಯಾಗಿ ಇಂದು ಪ್ರಯಾಣ ಬೆಳೆಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಉತ್ತಮ ಆಡಳಿತ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಬೋಸ್ಟನ್‌ ನಲ್ಲಿ ನಡೆಯಲಿರುವ ೫೦ ನೇ ಅಂತರಾಷ್ಟ್ರೀಯ ರಾಜ್ಯ ಶಾಸಕಾಂಗಗಳ ಶೃಂಗ ಸಭೆಗೆ ಆಯ್ಕೆಯಾದ ರಾಜ್ಯದ ೧೨ ಶಾಸಕರಲ್ಲಿ ಭೀಮಣ್ಣ ನಾಯ್ಕ ಒಬ್ಬರು. ಮೂರು ದಿವಸಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವುದು ಸೇರಿದಂತೆ ಪ್ರಮುಖ … Continue reading ಅಮೇರಿಕಾದ ಬೋಸ್ಟನ್‌ ಗೆ ಹಾರಿದ ಶಾಸಕ ಭೀಮಣ್ಣ