ಕ್ರಾಂತಿಯ ಕಿಡಿ ಮೂಲಕ ಸ್ವಾತಂತ್ರ್ಯದ ಸ್ಮರಣೆ
ಭಾರತದ ಸ್ವಾತಂತ್ರ‍್ಯಕ್ಕೆ ಆಹುತಿಯಾದ ಜೀವಗಳ ಪಟ್ಟಿ ದೊಡ್ಡದು.ಬ್ರಟೀಷರನ್ನುಭಾರತದಿಂದ ಹೊರತಳ್ಳಲು ಶ್ರಮಿಸಿದ ಕೋಟ್ಯಾಂತರ ಜನರಲ್ಲಿ ಸರ್ಕಾರದ ಪಟ್ಟಿಗೆ ಸಿಕ್ಕು ಸ್ವಾತಂತ್ರ‍್ಯ ಹೋರಾಟಗಾರರೆಂದು ದಾಖಲೆಗೆ ಸಿಕ್ಕವರು ಹಲವರಾದರೆ, ಅವರಲ್ಲಿ ಸರ್ಕಾರದ ಪಿಂಚಣಿ ನಿರಾಕರಿಸಿ ಸ್ವಾಭಿಮಾನ ಮೆರೆದವರು ಕೆಲವರು. ಕೆಲವರಂತೂ ಸ್ವಾತಂತ್ರ‍್ಯ ಹೋರಾಟ ಮಾಡಿ ಜೈಲು ಪಾಲಾಗಿ ಕೊನೆಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಗೆ ಸೇರದೆ ಅನಾಮಿಕರಾಗಿ ಕಳೆದು ಹೋದರು. ಈ ಸ್ವಾತಂತ್ರ‍್ಯದ ಕತೆ, ಕವನ, ಕಾದಂಬರಿ ಹೇಳಿ-ಕೇಳಿ, ಓದಿ ಹಗುರಾಗುವುದು ಸುಲಭ, ಆದರೆ ಅಂದಿನ ಹೋರಾಟದ ಕಾರಣಕ್ಕೆ ಅನುಭವಿಸಿದ ಹಿಂಸೆ ಇದೆಯಲ್ಲ … Continue reading ಕ್ರಾಂತಿಯ ಕಿಡಿ ಮೂಲಕ ಸ್ವಾತಂತ್ರ್ಯದ ಸ್ಮರಣೆ
Copy and paste this URL into your WordPress site to embed
Copy and paste this code into your site to embed