jOg-youtuber-p complaint- slip ಆದ್ರೆ ಗೋವಿಂದ ಎಂದವನ ಮೇಲೆ ದೂರು ದಾಖಲು!
ಜೋಗದಲ್ಲಿ ನಿಷೇಧಿತ ಪ್ರದೇಶವನ್ನು ಚಿತ್ರೀಕರಿಸಿ ಜೀವಹಾನಿ ಮಾಡಿಕೊಳ್ಳುವ ಅಪಾಯಕಾರಿ ಸ್ಥಳಪ್ರವೇಶಿಸುವ ಮೂಲಕ ಇತರರಿಗೂ ಅಪಾಯ ತಂದ್ದೊಡ್ಡಿಕೊಳ್ಳುವ ಉತ್ತೇಜನ ನೀಡಿದ ಆರೋಪದ ಮೇಲೆ ಯೂ ಟ್ಯೂಬರ್ ಮತ್ತು ಗೈಡ್ ಮೇಲೆ ಪೊಲೀಸ್ ಪ್ರಕರಣ ದಾಖಲಾದ ಪ್ರಸಂಗ ನಡೆದಿದೆ. ಬೆಂಗಳೂರು ಜಾಲಳ್ಳಿಯ ಗೌತಮ ಮತ್ತು ಸೊರಬಾದ ಸಿದ್ಧರಾಜು ಆ.೬ ರಂದು ಸಿದ್ಧಾಪುರ ತಾಲೂಕು ವ್ಯಾಪ್ತಿಯ ಜೋಗದ ರಾಜಾ ಜಲಪಾತದ ಬಳಿ ಹೋಗಿ ಚಿತ್ರೀಕರಣ ಮಾಡಿದ್ದಲ್ಲದೆ ಸ್ಲಿಪ್ ಆದ್ರೆ ಗೋವಿಂದ… ಎನ್ನುತ್ತಾ ಅಪಾಯಕಾರಿ ಪ್ರದೇಶಕ್ಕೆ ಜನರನ್ನು ಅಹ್ವಾನಿಸುವ ಉತ್ತೇಜನದ ವಿಡಿಯೋ ವನ್ನು … Continue reading jOg-youtuber-p complaint- slip ಆದ್ರೆ ಗೋವಿಂದ ಎಂದವನ ಮೇಲೆ ದೂರು ದಾಖಲು!
Copy and paste this URL into your WordPress site to embed
Copy and paste this code into your site to embed