ಸಕಾಲಿಕ ಸುಫ್ರಾಸೋ ನೋಡಲೇಬೇಕಾದ ಚಿತ್ರ su from so move review
ಸಾಹಿತ್ಯ,ಸಂಗೀತ ಸಿನೆಮಾ ವರ್ತಮಾನಕ್ಕೆ ಮೂಖಾಮುಖಿಯಾದರೆ ಎಷ್ಟು ಜನಪರ, ಜೀವಪರ ಇರಬಹುದು ಎಂಬುದಕ್ಕೆ ತಾಜಾ ಉದಾಹರಣೆ ಸು.ಫ್ರಾಮ್ ಸೋ. ಧರ್ಮಸ್ಥಳ, ರಾಜ್ಯ, ದೇಶದಾದ್ಯಂತ ದೇವಮಾನವರ ಹಾವಳಿ ಎಷ್ಟು ವಿಪರೀತವಾಗಿದೆಯೆಂದರೆ…. ಅಧಿಕ ಲಾಭದ ಕಾಂಟ್ರ್ಯಾಕ್ಟ್, ಬಿಲ್ಡರ್ ಉದ್ಯಮಕ್ಕಿಂತ ದೇವರವ್ಯಾಪಾರ ಹೆಚ್ಚು ಲಾಭದಾಯಕ, ನಿರಾಯಾಸ ಎನ್ನುವ ಗ್ರಹಿಕೆ ಹಿನ್ನೆಲೆಯಲ್ಲಿ ಕಂಡಕಂಡಲ್ಲಿ ದೇವರು, ದೇವ ಮಾನವರ ಉದ್ಭವವಾಗುತ್ತಿದೆ. ಇಂಥ ಕಟುವಾಸ್ಥವವನ್ನು ಹಾಸ್ಯದೊಂದಿಗೆ ಬೆರೆಸಿ ಉತ್ತಮ ಸಂದೇಶವೊಂದನ್ನು ನೀಡಿದರೆ ಅದು ಸುಪ್ರಾಸೋ ಆಗುತ್ತದೆ. ಅಶೋಕ, ಗ್ರಾಮದ ಹುಡುಗಿಯನ್ನು ಕದ್ದು ನೋಡಲು ಹೋಗಿ ಜನರ ಸಾಹಸಕ್ಕೆ … Continue reading ಸಕಾಲಿಕ ಸುಫ್ರಾಸೋ ನೋಡಲೇಬೇಕಾದ ಚಿತ್ರ su from so move review
Copy and paste this URL into your WordPress site to embed
Copy and paste this code into your site to embed