ಯಾರು ಅಪ್ಪಟ ಪ್ರತಿಭಾವಂತ…ಡಾ.ರಾಜ್‌,ಕಮಲಹಾಸನ್‌, ಶಾರುಖ್‌, ಅಮೀರ್‌ ಖಾನ್‌ ಅಥವಾ ಪುನೀತ್? time pass-

‌ ಒಬ್ಬ ಕೃಷಿಕ ಸಾಂಪ್ರದಾಯಿಕವಾಗಿ ನಿರುಪದೃವಿಯಾಗಿ ತನ್ನ ಕೆಲಸ ಮಾಡಿಕೊಂಡಿರುತ್ತಾನೆ ಆತನ ಅಪರಿಮಿತ ಶ್ರಮದ ನಡುವೆ ಅವನೆದುರೇ ಹೊಸ ಹುಡುಗನೊಬ್ಬ ಸ್ಮಾರ್ಟ ಕೆಲಸ ಮಾಡಿ ಕಡಿಮೆ ಅವಧಿಯಲ್ಲಿ ಯಶಸ್ವಿ ಕೃಷಿಕನೆನಿಸಿಕೊಳ್ಳತ್ತಾನೆ. ಇದು ಕೃಷಿ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ಎಲ್ಲರಿಗೂ ಅನ್ವಯಿಸುವ ಸೂತ್ರ. ಚಿತ್ರರಂಗದ ಘಟಾನುಘಟಿಗಳ ನಡುವೆ ವೃಶಭ್‌ ಶೆಟ್ಟಿ ಕಾಂತಾರ ಮಾಡಿ ಗೆದ್ದು ಬಿಟ್ಟ! ರಾಜ್‌ ಬಿ ಶೆಟ್ಟಿ ಮತ್ತು ಜೆ.ಪಿ.ತುಮಿನಾಡ್‌ ಹುಡುಗಾಟ ಮಾಡುವಂತೆ ಸು ಫ್ರಾಮ್‌ ಸೋ ಮಾಡಿ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ನೋಡುವಂತೆ … Continue reading ಯಾರು ಅಪ್ಪಟ ಪ್ರತಿಭಾವಂತ…ಡಾ.ರಾಜ್‌,ಕಮಲಹಾಸನ್‌, ಶಾರುಖ್‌, ಅಮೀರ್‌ ಖಾನ್‌ ಅಥವಾ ಪುನೀತ್? time pass-