ರಂಗದ ಮೇಲೆ ಸದ್ದು ಮಾಡಿದ ದೀವರ ಕನ್ನಡ!

(ಆಧಾರ-ಪ್ರಜಾವಾಣಿ) ಕನ್ನಡದ ವೈವಿಧ್ಯತೆ ಅಪಾರ, ಉತ್ತರ ಕರ್ನಾಟಕ , ಹಳೆಮೈಸೂರು ಭಾಗ, ಮಲೆನಾಡು,ಕರಾವಳಿ ಹೀಗೆ ರಾಜ್ಯದಲ್ಲಿ ಪ್ರಾದೇಶಿಕ ವೈವಿಧ್ಯತೆಗಳಿಗನುಗುಣವಾಗಿ ಭಾಷಾ ವೈವಿಧ್ಯತೆ ಕನ್ನಡದ ಸೊಬಗು. ಇಂಥ ಭಾಷಾ ವೈವಿಧ್ಯತೆ ನಡುವೆ ಕೆಲವು ಪ್ರದೇಶ, ಜನಾಂಗ, ಸಮೂದಾಯಗಳೂ ವಿಶಿಷ್ಟವಾಗಿ ತಮ್ಮದೇ ಕನ್ನಡ ಮಾತನಾಡುತ್ತವೆ ಅವುಗಳಲ್ಲಿ ಹವ್ಯಕ, ದೀವರು/ನಾಮಧಾರಿ, ನಾಡವ, ಹಾಲಕ್ಕಿ ಒಕ್ಕಲಿಗ, ಖರೆ,ಕೊಟ್ಟೆ ಒಕ್ಕಲಿಗ, ಹಸ್ಲರ್,ಕೊಮಾರಪಂಥ ಸೇರಿದ ವಿಶಿಷ್ಟ ಕನ್ನಡಗಳಿವೆ. ಇವುಗಳಲ್ಲಿ ಮಲೆನಾಡಿನ ದೀವರ ಕನ್ನಡ ಆಡುಭಾಷೆ ತನ್ನ ಅನನ್ಯತೆಯಿಂದ ವೈಶಿಷ್ಟ್ಯಪರ‍್ಣ ಎನಿಸಿದೆ. ‌ ಈ ಭಾಷೆಯ ರಂಗಪ್ರಯೋಗವೊಂದು … Continue reading ರಂಗದ ಮೇಲೆ ಸದ್ದು ಮಾಡಿದ ದೀವರ ಕನ್ನಡ!