ಕಾವಂಚೂರು ಕಿಡ್ನಾಪ್ ಪ್ರಕರಣ.. ವಸಂತ ನಾಯ್ಕ ಮೇಲೆ ಮುಗಿಬಿದ್ದ ಬಿ.ಜೆ.ಪಿ.!
ಮಾಧ್ಯಮಗೋಷ್ಠಿ ಮುಖ್ಯಾಂಶಗಳು…… ಗಾಳಿಸುದ್ದಿಯಾಗಿ ಚರ್ಚೆಯಲ್ಲಿದ್ದ ಕಾವಂಚೂರು ಅಪಹರಣ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕರನ್ನು ಟಾರ್ಗೆಟ್ ಮಾಡುವ ಮೂಲಕ ಬಿ.ಜೆ.ಪಿ., ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಮತ್ತು ಕಾಂಗ್ರೆಸ್ ಗುರಿಮಾಡಿ ಸ್ವತಂತ್ರ ಅಸ್ಥಿತ್ವವೇ ಇಲ್ಲದ ಬಿ.ಜೆ.ಪಿ. ಕಾಂಗ್ರೆಸ್ ಹೆಬ್ಬಾಗಿಲ ಬಳಿ ನಿಂತಿರುವ ಶಿವರಾಮ ಹೆಬ್ಬಾರ್ ಬಣ ಬೆಂಬಲಿಸುವ ಸೂಚನೆ ನೀಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ತಮ್ಮ ಶಾಸಕರ ವಿರುದ್ಧವೇ ಕೆಲಸ … Continue reading ಕಾವಂಚೂರು ಕಿಡ್ನಾಪ್ ಪ್ರಕರಣ.. ವಸಂತ ನಾಯ್ಕ ಮೇಲೆ ಮುಗಿಬಿದ್ದ ಬಿ.ಜೆ.ಪಿ.!
Copy and paste this URL into your WordPress site to embed
Copy and paste this code into your site to embed