bjp v/s congress ವಾಗ್ಯುದ್ಧ… ಬಿ.ಜೆ.ಪಿ. ಮುಖಂಡರ ವಿರುದ್ಧ ವಸಂತ ನಾಯ್ಕರಿಂದ ಪೊಲೀಸ್‌ ದೂರು! ಇಲ್ಲಿದೆ… full details

ಸಿದ್ದಾಪುರ ಬಿ.ಜೆ.ಪಿ. ಮುಖಂಡರಾದ ಕೆ.ಜಿ.ನಾಯ್ಕ ಹಣಜಿಬೈಲ್‌, ತೋಟಪ್ಪ ನಾಯ್ಕ ಮತ್ತು ಬಿ.ಜೆ.ಪಿ. ತಾಲೂಕಾ ಮಂಡಳದ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ವಿರುದ್ಧ ಜೀವ ಬೆದರಿಕೆ ಆರೋಪದ ಮೇಲೆ ಪೊಲೀಸ್‌ ದೂರು ದಾಖಲಿಸಿರುವ ತಾಲೂಕಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ನಗರದ ಕಾಂಗ್ರೆಸ್‌ ಕಛೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಬಿ.ಜೆ.ಪಿ. ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿ.ಜೆ.ಪಿ. ಮುಖಂಡರ ಪರಸ್ಪರ ಟೀಕೆ- ಆರೋಪಗಳ ಸಂಪೂರ್ಣ ವಿಡಿಯೋಗಳಿವೆ.