ನಮ್ಮೂರ ಗೌರಿ ಹಬ್ಬ (ಒಂದು ಲಹರಿ) ಗೌರಮ್ಮನ ಹಬ್ಬ.. gouri habba part-03

ಚೌತಿ ಅಂದರೆ ಗೌರಿ-ಗಣೇಶ ಚತುರ್ಥಿ ಸ್ಮರಿಸಿಕೊಳ್ಳಲು ಚೌತಿ ಹಬ್ಬವೇ ಬರಬೇಕೆಂದೇನಿಲ್ಲ, ಎಲ್ಲಿಯಾದರೂ ಗಜಮುಖನೆ ಗಣಪತಿಯೆ ನಿನಗೆ ಒಂದನೆ…  ಎಂಬ ಹಾಡು ಕೇಳಿ ಬಂದರೆ ಮಳೆಯಿಂದ ಮುದ್ದೆಯಾದ ನಮ್ಮ ಮನಸ್ಸು ನಮ್ಮ ಗೌರಮ್ಮನ ಹಬ್ಬವನ್ನು ಫ್ಲಾಶ್‌ ಬ್ಯಾಕ್‌ ನಲ್ಲಿ ತೋರಿಸಿದಂತೆನಿಸುತ್ತದೆ. ನಮ್ಮೂರ ಗೌರಮ್ಮನ ಹಬ್ಬ ಎಂದರೆ ಗ್ರಾಮದ ಸಾರ್ವಜನಿಕ ಗಣಪತಿ ಪ್ರತಿಯೊಬ್ಬರ ಮನೆಯಲ್ಲಿ ಪ್ರತಿಷ್ಠಾಪಿಸುವ ಗೌರಮ್ಮ ಜೊತೆಗೆ ಹೊಸ ಬಟ್ಟೆಗಳು, ಪಟಾಕಿ ವಾಸನೆ, ಪಳಯುಳಿಕೆ, ಅತ್ತೆ- ಅವರ ಮಕ್ಕಳು ಬಗೆಬಗೆಯ ತಿನಿಸುಗಳು ಜೊತೆಗೆ ಪುರಾಣ, ಇತಿಹಾಸ,ಭಜನೆ,ಇಲಾಡಿ ಧಾರ್ಮಿಕತೆ ಇತ್ಯಾದಿ…. … Continue reading ನಮ್ಮೂರ ಗೌರಿ ಹಬ್ಬ (ಒಂದು ಲಹರಿ) ಗೌರಮ್ಮನ ಹಬ್ಬ.. gouri habba part-03