ಅಪಘಾತ ವೈದ್ಯರು ಪಾರು…ಸಾರ್ವಜನಿಕರ ಹರ್ಷ
ಸಿದ್ಧಾಪುರ, ಇಲ್ಲಿಯ ಸರ್ಕಾರಿ ಆಸ್ಫತ್ರೆಯ ಐವರು ವೈದ್ಯರು ಒಂದೇ ಕಾರಿನಲ್ಲಿ ಪ್ರಯಾಣಿಸುತಿದ್ದಾಗ ಶಿರಸಿ-ಸಿದ್ಧಾಪುರ ರಸ್ತೆಯ ಕಾನಸೂರು ಮತ್ತು ತ್ಯಾಗಲಿ ನಡುವೆ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡು ಜನ ವೈದ್ಯರಿಗೆ ಮಾತ್ರ ಸಣ್ಣ-ಪುಟ್ಟ ಗಾಯಗಳಾಗಿವೆ. ಸರ್ಕಾರಿ ಆಸ್ಫತ್ರೆಯ ಐದು ಜನ ವೈದ್ಯರು ಇಂದು ಮುಂಜಾನೆ ಸಿದ್ಧಾಪುರ ಕಡೆ ಒಂದೇ ಕಾರಿನಲ್ಲಿ ಬರುತಿದ್ದ ವೇಳೆ ಅಪಘಾತ ಸಂಭವಿಸಿತು. ಕಾರಿನಲ್ಲಿದ್ದ ಡಾ. ಪುರಾಣಿಕ, ಡಾ.ನಾಗರಾಜ್, ಡಾ.ಲೋಕೇಶ್ ನಾಯ್ಕ. ಡಾ.ಉಡುಪ ಸೇರಿದಂತೆ ಒಟ್ಟೂ ಐದು ಜನ ವೈದ್ಯರಿದ್ದರು. ಇವರಲ್ಲಿ ಕಾರು ಚಲಾಯಿಸುತಿದ್ದ ಯುವ … Continue reading ಅಪಘಾತ ವೈದ್ಯರು ಪಾರು…ಸಾರ್ವಜನಿಕರ ಹರ್ಷ
Copy and paste this URL into your WordPress site to embed
Copy and paste this code into your site to embed