dinakara desai – ನೋವುಂಡು ಜನಹಿತ ಕಂಡ ಸಂತ ದೇಸಾಯಿ
ಇಂದು ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಾಪುರ ಹಾಗೂ ಜನತಾ ವಿದ್ಯಾಲಯ ಬೇಡ್ಕಣಿ ಸಹಯೋಗದಲ್ಲಿ ಡಾ.ದಿನಕರ ದೇಸಾಯಿ ಜನ್ಮ ದಿನಾಚರಣೆ ಪ್ರಯುಕ್ತ ಚುಟುಕು- ಪ್ರಬಂಧ-ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.ದಿನಕರ ದೇಸಾಯಿ ಬದುಕು ಬರಹ ಕುರಿತು ವಿಠ್ಠಲ ಅವರಗುಪ್ಪ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಪತ್ರಕರ್ತ ಕನ್ನೇಶ ಕೋಲಸಿರ್ಸಿ, ಕಸಾಪ ಕೋಶಾಧ್ಯಕ್ಷರಾದ ಪಿ.ಬಿ.ಹೊಸೂರು, ಉಪಸ್ಥಿತರಿದ್ದು ಮಾತನಾಡಿದರು. ಚುಟುಕು, ಪ್ರಬಂಧ ಸ್ಪರ್ಧೆ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಜನತಾ ವಿದ್ಯಾಲಯ ಬೇಡ್ಕಣಿ ಯ ೨೦೨೫ರ ಎಸ್ ಎಸ್ ಎಲ್ ಸಿ ಪ್ರಥಮ ಸ್ಥಾನ ಪಡೆದ … Continue reading dinakara desai – ನೋವುಂಡು ಜನಹಿತ ಕಂಡ ಸಂತ ದೇಸಾಯಿ
Copy and paste this URL into your WordPress site to embed
Copy and paste this code into your site to embed