mkn ಹೊಸಳ್ಳಿಯವರಿಗೆ ಭಾರತಶಿಕ್ಷಣರತ್ನ ಪ್ರಶಸ್ತಿ ..ಇಲ್ಲಿವೆ ಚಿತ್ರ-ವಿಡಿಯೋಗಳು!

ಬೆಂಗಳೂರಿನ ಡಾ. ರಾಧಾಕೃಷ್ಣನ್‌ ಟೀಚರ್ಸ್‌ ವೆಲ್ಫೇರ ಅಸೋಸಿಯೇಶನ್‌ ನೀಡುವ ಭಾರತ ಶಿಕ್ಷಣ ರತ್ನ ಪ್ರಶಸ್ತಿ ಸಿದ್ಧಾಪುರ ನಾಣಿಕಟ್ಟಾದ ಸರ್ಕಾರಿ ಪಿ.ಯು. ಕಾಲೇಜ್‌ ಪ್ರಾಚಾರ್ಯ ಎಂ.ಕೆ.ಕೆ.ನಾಯ್ಕ ಹೊಸಳ್ಳಿಯವರಿಗೆ ದೊರೆತಿದೆ. ಬಡ ರೈತ ಕುಟುಂಬದಲ್ಲಿ ಹುಟ್ಟಿದ ಎಂ.ಕೆ.ನಾಯ್ಕ ಹೊಸಳ್ಳಿ ಗ್ರಾಮೀಣ ಪ್ರದೇಶದಿಂದ ಹೊರಬಂದು ಇಂಗ್ಲೀಷ್‌ ಸಾಹಿತ್ಯದ ಓದಿನ ಮೂಲಕ ಉಪನ್ಯಾಸಕರಾಗಿ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದವರು. ಅವರ ಸಮಾಜಮುಖಿ, ಬಹುಮುಖಿ ವ್ಯಕ್ತಿತ್ವಕ್ಕೆ ಈ ಪ್ರಶಸ್ತಿ ಭೂಷಣ ಅವರನ್ನು ಸಿದ್ದಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ … Continue reading mkn ಹೊಸಳ್ಳಿಯವರಿಗೆ ಭಾರತಶಿಕ್ಷಣರತ್ನ ಪ್ರಶಸ್ತಿ ..ಇಲ್ಲಿವೆ ಚಿತ್ರ-ವಿಡಿಯೋಗಳು!