ಜಾತಿ ಗಣತಿಯೋ? ಸಾಮಾಜಿಕ, ಆರ್ಥಿಕ ಸಮೀಕ್ಷೆಯೋ?
ರಾಜ್ಯ ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಜಾತಿ ಗಣತಿ ಎಂದು ಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಸಮೀಕ್ಷೆ ಮೇಲ್ಜಾತಿಗಳನ್ನು ತುಳಿಯುವ ಹುನ್ನಾರ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಇನ್ನೊಬ್ಬ ಕೇಂದ್ರ ಸಚಿವ ಪ್ರಹಲ್ಹಾದ್ ಜೋಷಿ ಈ ಗಣತಿಗೆ ನಾನು ಮಾಹಿತಿ ನೀಡುವುದಿಲ್ಲ ಎಂದಿದ್ದಾರೆ!. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರಸ್ತುತ ಚರ್ಚೆಗಳನ್ನು ನೋಡಿದರೆ… ಈದು ಸ್ವತಂತ್ರ ಭಾರತವೋ? ಇಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಇದೆಯೋ? ಎನ್ನುವ ಅನುಮಾನ ಹುಟ್ಟುವಂತಿದೆ. ಸರಿಸುಮಾರು ಒಂದು ದಶಕದ ಹಿಂದೆ … Continue reading ಜಾತಿ ಗಣತಿಯೋ? ಸಾಮಾಜಿಕ, ಆರ್ಥಿಕ ಸಮೀಕ್ಷೆಯೋ?
Copy and paste this URL into your WordPress site to embed
Copy and paste this code into your site to embed