samajamukhi.net news… ಸಂಪಾದಕೀಯ.. ಆರೆಸ್ಸೆಸ್‌ ಮತ್ತದರ ಅಂತರಂಗ! ಭಾಗ -೦೧-

ಪತ್ರಿಕೆಯೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬರೆದಲೇಖನ ಒಂದಕ್ಕೆ ಪ್ರತಿಕ್ರೀಯೆ ನೀಡಿದ ಓದುಗರೊಬ್ಬರು ಆರೆಸ್ಸೆಸ್‌ ಮನಸ್ಸುಗಳು ತಮ್ಮಪ್ರತಿಭೆ ಬಗ್ಗೆ ಎಂಥಾ ಗೌರವ-ಮರ್ಯಾದೆ ನೀಡಿದ್ದರು! ಎಂದು ಬರೆದಿದ್ದಾರೆ. (ಕ.ಮು.-೭-೧೦-೨೫ ಸೋಮುವಾರ ಮೂರನೇ ಪುಟ) ಇದು ಒಂದು ಸ್ಯಾಂಪಲ್‌ ಈ ಪ್ರತಿಕ್ರೀಯೆಗೆ ಸಂಬಂಧಿಸಿದ ಹಿರಿಯ ಪತ್ರಕರ್ತರ ಅಂಕಣ ನಾನು ಓದಿಲ್ಲ. ಆದರೆ ಆರೆಸ್ಸೆಸ್‌ ಗೆ ೧೦೦ ವರ್ಷ ಎಂದು ಸಂಭ್ರಮಿಸುವವರು ತಿಳಿಯಬೇಕಾದ, ಆರೆಸ್ಸೆಸ್‌ ಬಗ್ಗೆ ಸಕಾರಣ ತಕಾರುಗಳುಳ್ಳ ನನ್ನಂಥ ಅನೇಕರಿಗೆ ಉತ್ತರಿಸಲೇಬೇಕಾದ ನೂರಾರು ಪ್ರಶ್ನೆಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ. … Continue reading samajamukhi.net news… ಸಂಪಾದಕೀಯ.. ಆರೆಸ್ಸೆಸ್‌ ಮತ್ತದರ ಅಂತರಂಗ! ಭಾಗ -೦೧-