ಹರಿದ ಬಟ್ಟೆಯಲ್ಲಿ ಬಂದಿದ್ದ ವಿ.ಪ. ಸಭಾಪತಿ ಬಸವರಾಜ್‌ ಹೊರಟ್ಟಿ…!

ನಿಮಗೆಲ್ಲಾ ತಿಳಿದಿರುವಂತೆ ಮೌಲ್ಯಾಧಾರಿತ ರಾಜಕಾರಣ ಪ್ರತಿಪಾದಿಸಿದ ರಾಮಕೃಷ್ಣ ಹೆಗಡೆ ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಶ್ರೇಷ್ಠರು. ಹೆಗಡೆ ಅವಧಿಯಲ್ಲಿ ಉತ್ತರ ಕರ್ನಾಟಕದ ಲಿಂಗಾಯತರು ರಾಮಕೃಷ್ಣ ಹೆಗಡೆಯವರ ನೇತೃತ್ವ, ನಾಯಕತ್ವ ಒಪ್ಪಿದ್ದರು. ಈ ಹೆಗಡೆ ಪಾಳಯದಲ್ಲಿ ಬೆಳೆದ ಬೊಮ್ಮಾಯಿ,ಅಜಯಕುಮಾರ, ಸೇರಿದಂತೆ ಅನೇಕ ನಾಯಕರಲ್ಲಿ ಈ ಬಸವರಾಜ್‌ ಹೊರಟ್ಟಿ ಕೂಡಾ ಒಬ್ಬರು. ಆಗ ಚಿಕ್ಕ ನಾಯಕರಾಗಿದ್ದ ಹೊರಟ್ಟಿ ಮತ್ತವರ ಸ್ನೇಹಿತರು ಒಂದು ದಿನ ಸ್ಪೋಟ್ಸ್‌ ಬಟ್ಟೆ ಥರದ ಟೀಶರ್ಟ್‌ ತೊಟ್ಟು ವಿಧಾನಸೌಧಕ್ಕೆ ಬಂದಿದ್ದರಂತೆ. ಈ ವಿದ್ಯಮಾನ ಗ್ರಹಿಸಿದ ರಾಮಕೃಷ್ಣ ಹೆಗಡೆ ತನ್ನ … Continue reading ಹರಿದ ಬಟ್ಟೆಯಲ್ಲಿ ಬಂದಿದ್ದ ವಿ.ಪ. ಸಭಾಪತಿ ಬಸವರಾಜ್‌ ಹೊರಟ್ಟಿ…!