ನಟ ಪ್ರಕಾಶ್ ರಾಜ್… ಮತ್ತು ಆರೆಸ್ಸೆಸ್‌ ಪ್ರಾಯೋಜಿತ ಹಿಂದುತ್ವ!

ಜನಪರವಾಗಿ ಹೋರಾಟ ಮಾಡುತ್ತಿರುವ ನಟ ಪ್ರಕಾಶ್ ರಾಜ್… ಶಿರಸಿ ಕಾರ್ಯಕ್ರಮಕ್ಕೆ ಬಂದು ಹೋದ ಮೇಲೆ ವೈದಿಕ ಮತಾಂಧರು ಏನು ಮಾಡಿದ್ದರು ಗೊತ್ತಲ್ಲ ನಿಮಗೆ… ಆ ಸಗಣಿ, ದನ ಮತ್ತವರ ದನದ ಸೆಗಣಿ, ಉಚ್ಚೆ ಎಲ್ಲವೂ ಭಾರತದ್ದಲ್ಲ… ಬ್ರಿಟೀಷರಿಗಿಂತ ಮೊದಲು ವಲಸೆ ಬಂದ ವೈದಿಕರು ಈ ಗೋಮೂತ್ರ, ಸೆಗಣಿ ಮಾನಸಿಕತೆಯನ್ನು ಭಾರತೀಯ ಮೂಲನಿವಾಸಿ ಬಹುಸಂಖ್ಯಾತರಲ್ಲಿ ತುಂಬಲು (ವಿದೇಶಿ ವಲಸಿಗ) ವೈದಿಕರು ಬಳಸಿದ ತಂತ್ರ ಅದು. ಗೋ ಭಕ್ಷಕ‌ ಭಾರತೀಯ ಮೂಲನಿವಾಸಿಗಳಿಗೆ ಗೋವಿನಲ್ಲಿ ದೇವರಿದ್ದಾರೆ ಎಂದು ನಂಬಿಸಿದ್ದೂ ಇದೇ ವಿದೇಶಿ … Continue reading ನಟ ಪ್ರಕಾಶ್ ರಾಜ್… ಮತ್ತು ಆರೆಸ್ಸೆಸ್‌ ಪ್ರಾಯೋಜಿತ ಹಿಂದುತ್ವ!