ಭಾನುಮುಸ್ತಾಕರ ಕನ್ನಡತನ ಅನುಪಮ…. ಕನ್ನೇಶ್‌

ಬೂಕರ್‌ ಅಂಗಳಕ್ಕೆ ಕನ್ನಡದ ಸೊಗಡನ್ನು ತಲುಪಿಸಿದ ಬಾನು ಮುಸ್ತಾಕ್‌ ಕನ್ನಡ ಮತ್ತು ಕನ್ನಡನಾಡಿನ ಹಿರಿಮೆ ಎಂದು ಪತ್ರಕರ್ತ ಕೋಲಶಿರ್ಸಿ ಕನ್ನೇಶ್‌ ಬಣ್ಣಿಸಿದರು. ಸಿದ್ಧಾಪುರ ತಾಲೂಕಾ ಕ.ಸಾ.ಪ. ಆಯೋಜಿಸಿದ್ದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಸರಣಿಯ ಸಂವಾದ ಕಾರ್ಯಕ್ರಮದಲ್ಲಿ ಬಾನು ಮಸ್ತಾಕರ ಎದೆಯ ಹಣತೆ ಕೃತಿ ಅವಲೋಕನದಲ್ಲಿ ಅವರು ಮಾತನಾಡಿದರು. ಕೃ.ಉ.ಮಾ. ಪ್ಯಾಡಿಸೊಸೈಟಿ ಸಭಾಂಗಣ ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎದೆಯ ಹಣತೆ ಬಗ್ಗೆ ವಿವರವಾಗಿ ಚರ್ಚಿಸಿದ ಅವರು ಕನ್ನಡ ಮತ್ತು ಕನ್ನಡ ನಾಡಿನ ವೈಶಿಸ್ಟ್ಯವನ್ನು ಶುದ್ಧ ಕನ್ನಡದಲ್ಲಿ … Continue reading ಭಾನುಮುಸ್ತಾಕರ ಕನ್ನಡತನ ಅನುಪಮ…. ಕನ್ನೇಶ್‌