ಭಾರತದಲ್ಲಿ ಮೊಟ್ಟಮೊದಲು ಅಹಿಂದ ಕಲ್ಫನೆ ಕೊಟ್ಟವರು ಗಂಡುಗಲಿಕುಮಾರರಾಮ

ಭಾರತ ಕಂಡ ಅಪ್ರತಿಮ ವೀರ ಗಂಡುಗಲಿ ಕುಮಾರ ರಾಮ. ಕುಮಾರರಾಮ ಕರ್ನಾಟಕದಲ್ಲಿ ಅಹಿಂದ ಚಳವಳಿ ಹುಟ್ಟುಹಾಕಿದ ಅರಸು ಆ ಮೂಲಕ ಭಾರತದಲ್ಲಿ ಅಹಿಂದ ರಚಿಸಿದ ಮೊದಲ ವ್ಯಕ್ತಿ ಎಂದು ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಪ್ರತಿಪಾದಿಸಿದರು. ಶಿವಮೊಗ್ಗ ಪೊಲೀಸ್‌ ಸಭಾಭವನದಲ್ಲಿ ನಡೆದ ದೀವರು ಮತ್ತು ಕುಮಾರ ರಾಮ ಸಂವಾದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡಿದ ಅವರು ಮೊಗಲರಿಂದ ದಕ್ಷಿಣ ಭಾರತ ರಕ್ಷಿಸಿದ ಕುಮಾರ ರಾಮನ ತಂದೆ ವೀರ ಕಂಪಿಲರಾಯ ದೇಶದಲ್ಲಿ ರಾಜ ಮನೆತನ, ಸಾಂಮ್ರಾಜ್ಯಗಳು ಕುಸಿಯುತ್ತಿರುವುದನ್ನು ನೋಡಿ … Continue reading ಭಾರತದಲ್ಲಿ ಮೊಟ್ಟಮೊದಲು ಅಹಿಂದ ಕಲ್ಫನೆ ಕೊಟ್ಟವರು ಗಂಡುಗಲಿಕುಮಾರರಾಮ