ಉತ್ತರ ಕನ್ನಡದಲ್ಲಿ ಅವ್ಯಾಹತ ಗಣಿಗಾರಿಕೆ… ಕಾಲ ಎಣಿಸುತ್ತಿರುವ ಪೊಲೀಸ್‌ & ಗಣಿ ಇಲಾಖೆ! ಕಾನೂನು-ಸುವ್ಯವಸ್ಥೆಗೇ ಸವಾಲು!!?

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಕಲ್ಲು-ಮರಳು ಗಣಿಗಾರಿಕೆಯಿಂದ ಪ್ರಯಾಣ ದುಸ್ತರತೆ ಜೊತೆಗೆ ಕಾನೂನು-ಸುವ್ಯವಸ್ಥೆ ಮೇಲೆ ಕೂಡಾ ಕೆಟ್ಟ ಪರಿಣಾಮ ಆಗುತ್ತಿರುವುದು ಅಸಹನೀಯ ಎನಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ-ಕುಮಟಾ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲಿ ವಾಹನ ಸಂಚಾರ ಮುಕ್ತವಾಗಿಲ್ಲ. ಉತ್ತರ ಕರ್ನಾಟಕ ಕರಾವಳಿ ಭಾಗದಿಂದ ಸಂಚರಿಸುವ ವಾಹನಗಳು ಒಂದೋ ಯಲ್ಲಾಪುರ- ಅಂಕೋಲಾ ಮಾರ್ಗದಲ್ಲಿ ಸಾಗಬೇಕು, ಇಲ್ಲ ಶಿರಸಿ-ಮಾವಿನಗುಂಡಿ ಭಾಗದಲ್ಲಿ ಸಂಚರಿಸಬೇಕು. ಈ ವಾಹನ ಸಂಚಾರ ಮತ್ತು ವಿಪರೀತ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿರುವುದು ಬೇರೆ … Continue reading ಉತ್ತರ ಕನ್ನಡದಲ್ಲಿ ಅವ್ಯಾಹತ ಗಣಿಗಾರಿಕೆ… ಕಾಲ ಎಣಿಸುತ್ತಿರುವ ಪೊಲೀಸ್‌ & ಗಣಿ ಇಲಾಖೆ! ಕಾನೂನು-ಸುವ್ಯವಸ್ಥೆಗೇ ಸವಾಲು!!?