gsb bank programme ನಾಳೆ ರಜತಮಹೋತ್ಸವ..

ಸಿದ್ದಾಪುರ: ಸ್ವಂತ ಬಂಡವಾಳದಿಂದ ವರ್ಷದಿಂದ ವರ್ಷಕ್ಕೆ ಲಾಭ ಗಳಿಸುತ್ತಿರುವ ಸಿದ್ದಾಪುರದ ಜಿ.ಎಸ್.ಬಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ರಜತ ಮಹೋತ್ಸವ ಕಾರ್ಯಕ್ರಮ ಜನವರಿ 11 ರಂದು ಪಟ್ಟಣದ ವಿದ್ಯಾಧಿರಾಜ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಸೊಸೈಟಿ ಅಧ್ಯಕ್ಷ ನಾಗೇಶ ದಾಮೋದರ ಹುಲೇಕಲ್ ತಿಳಿಸಿದರು. ಈ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಸಮಾಜದ 12 ಜನ ಸಮಾನ ಮನಸ್ಕರು ಸೇರಿ 1999 ರಲ್ಲಿ ಪ್ರಾರಂಭಿಸಿದ ಸೊಸೈಟಿಯು 25 ವರ್ಷ ಪೂರೈಸಿದ್ದು, ರಜತ ಮಹೋತ್ಸವ ಸಮಾರಂಭವನ್ನು ಜನವರಿ 11 … Continue reading gsb bank programme ನಾಳೆ ರಜತಮಹೋತ್ಸವ..