sdp- ನಾವು ನಿಮ್ಮವರು… ಮಂಕಾಳು ವೈದ್ಯ, ಕಾಗೇರಿಯವರಿಗೆ ಟಾಂಗ್!?‌

ಉತ್ತರ ಕನ್ನಡ ಜಿಲ್ಲೆಯಲ್ಲಿ ನಗರಗಳ ನೀರಿನ ವ್ಯವಸ್ಥೆಗೆ ೫೫೦ ಕೋಟಿ ವ್ಯಯಿಸುತಿದ್ದೇವೆ ಎಲ್ಲಾ ಗ್ಯಾರಂಟಿ ಯೋಜನೆಗಳ ನಡುವೆ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಹಿಂದಿನ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳೂ ಇರಲಿಲ್ಲ, ಅಭಿವೃದ್ಧಿಯೂ ಆಗಿಲ್ಲ ಹಾಗಾದರೆ ಸರ್ಕಾರದ ಹಣ ಎಲ್ಲಿ ಹೋಗುತಿತ್ತು ಎಂದು ಪ್ರಶ್ನಿಸಿದ ಸಚಿವ ಮಂಕಾಳು ವೈದ್ಯ ಕೆಲಸಮಾಡಲಾಗದವರು ಸುಳ್ಳಿನ ಮೊರೆ ಹೋಗುತ್ತಾರೆ. ಎಲ್ಲಾ ಅಭಿವೃದ್ಧಿಗಳ ನಡುವೆ ನಮ್ಮ ವಿರುದ್ಧ ಅಪಪ್ರಚಾರ ಮಾಡುವವರು ಕೆಲಸ ಮಾಡದವರು, ಸುಳ್ಳು ಹೇಳುವವರು ಎಂದು ಪರೋಕ್ಷವಾಗಿ ವಿರೋಧಿಗಳನ್ನು ಚುಚ್ಚಿದರು. ಸಿದ್ದಾಪುರದಲ್ಲಿ ನಡೆದ ೬೯.೫ ಕೋಟಿ … Continue reading sdp- ನಾವು ನಿಮ್ಮವರು… ಮಂಕಾಳು ವೈದ್ಯ, ಕಾಗೇರಿಯವರಿಗೆ ಟಾಂಗ್!?‌