ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ ಮೊದಲೇ ಬರೋಬ್ಬರಿ ಕೋಟಿ ದುಡಿಯುವ ಸ್ಕೆಚ್‌ ಹಾಕಿದ್ದ.. ಅದಕ್ಕಾಗಿ ಹಗಲಿರುಳು ದುಡಿಯುತಿದ್ದ. ಈತನ ಶ್ರಮ ಪ್ರಾಮಾಣಿಕ-ಕ್ರಮಬದ್ಧವಾಗಿದ್ದರೆ… ಆಗಲೂ ಈತ ಗೆಲ್ಲುತಿದ್ದನೇನೋ ಆದರೆ, ಈಗ ಕಂಬಿ ಎಣಿಸುತ್ತಿರುವ ಪಮ್ಯಾ ತನ್ನ ಅಕ್ರಮ ವ್ಯವಹಾರ ಹೀಗೆ ತನ್ನನ್ನು ಜೈಲುವಾಸಿ ಮಾಡುತ್ತದೆ ಎಂದು ಯೋಚಿಸಿದ್ದರೆ… ಇಂಥ ಕೃತ್ಯಕ್ಕಿಳಿಯುತ್ತಿರಲಿಲ್ಲವೇನೋ?  ಎಸ್.‌ ಕುಡುಗುಂದದ ಅವಳಿ ಸಹೋದರರ ಹತ್ಯೆಯಾಯಿತಲ್ಲ… ಅದೇ … Continue reading ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!!