ಆವರಗುಪ್ಪದಲ್ಲಿ ನಡೆದ ಧರ್ಮಸಭೆ…. ದಯೆಯಿಲ್ಲದ ಧರ್ಮ ಇಲ್ಲ… ರೇಣುಕಾನಂದ ಶ್ರೀ # ರೇಣುಕಾನಂದ ಪ್ರವಚನ# #avarguppa-programme-renukananda shree-preech#

ಸಿದ್ದಾಪುರ: ತಾಲೂಕಿನ ಅವರಗುಪ್ಪದ ವೀರಭದ್ರೇಶ್ವರ ದೇವರ ವಾರ್ಷಿಕೋತ್ಸವ ಹಾಗೂ ಬಸವನ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ನಿಟ್ಟೂರ ಪೀಠಾಧಿಪತಿ ಶ್ರೀ ರೇಣುಕಾನಂದ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಿತು. ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಜಾಗೃತಿ ಮೂಡಿಸುವ ವೇದಿಕೆಗಳಾಗಬೇಕು. ಧರ್ಮವನ್ನು ಬಿಟ್ಟು ಯಾರು ಬದುಕಲು ಸಾಧ್ಯವಿಲ್ಲ. ಧರ್ಮ ಹಾಗೂ ಸಮಾನತೆಯ ಹೋರಾಟ ಸಾಕಷ್ಟು ವರ್ಷಗಳಿಂದ ನಡೆಯುತ್ತಿದೆ. ಬ್ರಹ್ಮಶ್ರೀ ನಾರಾಯಣಗುರುಗಳು 18ನೇ ಶತಮಾನದಲ್ಲಿ ದೊಡ್ಡ ಹೋರಾಟ … Continue reading ಆವರಗುಪ್ಪದಲ್ಲಿ ನಡೆದ ಧರ್ಮಸಭೆ…. ದಯೆಯಿಲ್ಲದ ಧರ್ಮ ಇಲ್ಲ… ರೇಣುಕಾನಂದ ಶ್ರೀ # ರೇಣುಕಾನಂದ ಪ್ರವಚನ# #avarguppa-programme-renukananda shree-preech#