chits drama-1-(pil) ಕಂಪನಿ ಕಮೀಷನ್ ನೆಪದಲ್ಲಿ ಹೂಡಿಕೆದಾರರಿಗೆ ಮೋಸ, ಜನಸಾಮಾನ್ಯರ ಹಣ ಪೀಕುವ ಚಿಟ್ಸ್ ಗಳಿವೆ ಎಚ್ಚರ

ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆ ರಾಜ್ಯದಾದ್ಯಂತ ಅನೇಕ ಚಿಟ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತವೆ.ಈ ಕಂಪನಿಗಳ ನಿಯಮದ ಪ್ರಕಾರ ಚಿಟ್ಸ್ ಭಾಗಿದಾರ ಕಂಪನಿ ಚಿಟ್ಸ್ನಲ್ಲಿ ಹಣ ತೊಡಗಿಸಬೇಕು. ಹೀಗೆ ತೊಡಗಿಸಿದ ಹಣಕ್ಕೆ ಕಂಪನಿ ಯಾವುದೇ ಭದ್ರತೆ,ಗ್ಯಾರಂಟಿ ನೀಡುವುದಿಲ್ಲ. ಆದರೆ ಚಿಟ್ಸ್ ನ ಹಣ ಪಡೆಯಲು ಭದ್ರತೆಗೆ ಈಗಾಗಲೇ ಹೂಡಿಕೆಮಾಡಿದ ವ್ಯಕ್ತಿ ಸರ್ಕಾರಿ ನೌಕರರು ಅಥವಾ ಹೆಚ್ಚಿನ ಆಸ್ತಿ ಇರುವವರ ಭದ್ರತೆ ಗ್ಯಾರಂಟಿ ಕೊಡಬೇಕು.ಈ ಬಗ್ಗೆ ನಿಮ್ಮಿಂದ ಹೂಡಿಕೆ ಬಯಸುವ ವ್ಯಕ್ತಿಗಳು ಮೊದಲು ಯಾವುದೇ ತಿಳುವಳಿಕೆ ನೀಡುವುದಿಲ್ಲ. ಅನಿವಾರ್ಯವಾಗಿ ಇವರ ನೀರಿ-ರೀತಿ, … Continue reading chits drama-1-(pil) ಕಂಪನಿ ಕಮೀಷನ್ ನೆಪದಲ್ಲಿ ಹೂಡಿಕೆದಾರರಿಗೆ ಮೋಸ, ಜನಸಾಮಾನ್ಯರ ಹಣ ಪೀಕುವ ಚಿಟ್ಸ್ ಗಳಿವೆ ಎಚ್ಚರ