ಗ್ರಾ.ಪಂ. ಅಧಿಕಾರ ಕಾಂಗ್ರೆಸ್ ಮೇಲುಗೈ,ಬಿ.ಜೆ.ಪಿ.-09,ಕಾಂಗ್ರೆಸ್-13,ಜೆ.ಡಿ.ಎಸ್.-1

ಸಿದ್ಧಾಪುರ ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ಇಂದು,ನಿನ್ನೆ ಮುಕ್ತಾಯವಾಗಿದ್ದು ಕಾಂಗ್ರೆಸ್-ಬಿ.ಜೆ.ಪಿ. ನಡುವಿನ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ 13 ಗ್ರಾಮ ಪಂಚಾಯತ್ಗಳಲ್ಲಿ ಅಧಿಕಾರ ಹಿಡಿದಿದ್ದರೆ… ಜೆ.ಡಿ.ಎಸ್. ಒಂದು ಪಂಚಾಯತ್ ಮತ್ತು ಬಿ.ಜೆ.ಪಿ.9 ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರಕ್ಕೆ ಬಂದಿದೆ. ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರು, ಅವರು ಪ್ರತಿನಿಧಿಸುವ ಪಕ್ಷಗಳ ಸಂಪೂರ್ಣ ವಿವರ ಇಲ್ಲಿದೆ. ಗ್ರಾಮ ಪಂಚಾಯತಿಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಕೀಯ ಬೆಂಬಲಿತರ ಮಾಹಿತಿ- ಕ್ರ.ಸಂ … Continue reading ಗ್ರಾ.ಪಂ. ಅಧಿಕಾರ ಕಾಂಗ್ರೆಸ್ ಮೇಲುಗೈ,ಬಿ.ಜೆ.ಪಿ.-09,ಕಾಂಗ್ರೆಸ್-13,ಜೆ.ಡಿ.ಎಸ್.-1