ನಟ ಶರಣ್ ಹೇಳಿದ ಕುತೂಹಲಕರ ಗುಟ್ಟುಗಳು! & ಯುವರತ್ನ ಹಾಡು!

ಕನ್ನಡ ಚಿತ್ರರಂಗದ ಹಾಸ್ಯನಟ ಶರಣ್ ಸ್ವಯಂ ಪ್ರಯತ್ನ, ಪ್ರತಿಭೆಯಿಂದ ಯಶಸ್ಸು ಸಾಧಿಸಿದವರು. ಕನ್ನಡದ ಪ್ರತಿಭಾವಂತ ನಟ-ನಟಿಯರಾದ ಶರಣ್-ಶೃತಿ ಅಪರೂಪದ ಅಣ್ಣ-ತಂಗಿಯರು. ಸಿದ್ಧಾಪುರದ ಬೇಡ್ಕಣಿಯಲ್ಲಿ ಗುರುಶಿಷ್ಯರು ಚಿತ್ರದ ಚತ್ರೀಕರಣದ ವೇಳೆಯಲ್ಲಿ ಸಮಾಜಮುಖಿಯೊಂದಿಗೆ ಮಾತನಾಡಿದ ಶರಣ್ ಹಲವು ಸತ್ಯ-ರಹಸ್ಯ-ಗುಟ್ಟುಗಳನ್ನು ರಟ್ಟು ಮಾಡಿದರು. ಅವರ ಸಮಾಜಮುಖಿ ಸಂದರ್ಶನದ ಮೂರು ವಿಡಿಯೋ ತುಣುಕುಗಳು ಇಲ್ಲಿವೆ. ಯುವರತ್ನ’ ಚಿತ್ರದ ಪಾಠಶಾಲಾ ಹಾಡು ಬ್ಲ್ಯಾಕ್ ಕಾಫಿಯಂತೆ: ಸಂಗೀತ ನಿರ್ದೇಶಕ ಎಸ್.ತಮನ್ ಪುನೀತ್ ರಾಜ್ ಕುಮಾರ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಯುವರತ್ನ’ದ ಪ್ರಮುಖ ಸಾಹಿತ್ಯ … Continue reading ನಟ ಶರಣ್ ಹೇಳಿದ ಕುತೂಹಲಕರ ಗುಟ್ಟುಗಳು! & ಯುವರತ್ನ ಹಾಡು!