Tarjaan – ರಿಯಲ್ ಲೈಫ್ ಟಾರ್ಜಾನ್ & ನಕಲಿ ನೋನಿ ಜಾಲ

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆಯಾಗಿದೆ. ನಗರದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆದಿದ್ದಾರೆ. Ho van Lang,“ರಿಯಲ್ ಲೈಫ್ ಟಾರ್ಜಾನ್” ಎಂದು ದಂತಕತೆಯಾಗಿರುವ ಈತನ ಬದುಕು ನಮಗೆ ಕುತೂಹಲಕಾರಿ, ರೋಮಾಂಚಕ ಅನಿಸಿದರೂ ನಿಜಕ್ಕೂ ಅದೊಂದು ಕರುಣಾಜನಕ ಕತೆ.ವಿಯೆಟ್ನಾಂ‌ನ ಆಂತರಿಕ ಯುದ್ದ(1959–1975)ದ ಸಮಯದಲ್ಲಿ1972 ರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಈ ಬಾಲಕ ಟಾರ್ಜಾನನು ತಾಯಿ ಮತ್ತು ಇಬ್ಬರು ಸೋದರಿಯರನ್ನು ಕಳೆದುಕೊಂಡು … Continue reading Tarjaan – ರಿಯಲ್ ಲೈಫ್ ಟಾರ್ಜಾನ್ & ನಕಲಿ ನೋನಿ ಜಾಲ