ಯಾರಿಗೆ ಯಾರಿಷ್ಟ ಯಾಕೆ ಅದು ನನ್ನ ವ್ಯವಹಾರವಲ್ಲ, ನಾನದರ ಬಗ್ಗೆ ಆಸಕ್ತಿ ವಹಿಸುವುದೂ ಇಲ್ಲ. ಆದರೆ ಕಮಲ್ ಹಾಸನ್, ನಾನಾ ಪಾಟೇಕರ್ ಬಿಟ್ಟರೆ ನನಗೆ ಇಷ್ಟದ ನಟರೆಂದರೆ… ಶಾರುಖ್, ಅಮೀರ್ ಖಾನ್, ಶಿವರಾಜ್ ಕುಮಾರ್ ಇತ್ಯಾದಿ… ಇದರ ಮಧ್ಯೆ ರಾಜ್ ಕುಮಾರ ಮತ್ತು ಪುನೀತ್ ನನ್ನ ಆಯ್ಕೆ ಅಲ್ಲ ಎಂದರೆ ಸುಳ್ಳುಹೇಳಿದಂತಾಗುತ್ತದೆ. ಕಳೆದ ತಿಂಗಳು ಪುನೀತ್ ಜೋಗಕ್ಕೆ ಬಂದು ನಮ್ಮ ಸೋಮಣ್ಣರಿಂದ ಚಾಕುಡಿದು ಹೋದ ಕೆಲವೇ ಕ್ಷಣಗಳ ನಂತರ ನಮ್ಮ ಕುಟುಂಬ ಜೋಗದಲ್ಲಿತ್ತು. ಸೋಮಣ್ಣರ ಮಾತು ಕೇಳಿದ … Continue reading ಪುನೀತ್ ಮಾಮ ಮತ್ತು ಮಗಳ ಬೇಡಿಕೆ
Copy and paste this URL into your WordPress site to embed
Copy and paste this code into your site to embed