ನಶಿಸುತ್ತಿರುವ ಮಲೆನಾಡ ಆಲೆಮನೆ ಸೊಬಗು

ನಮ್ಮೂರ ಮಂದಾರ ಹೂವೆ… ಎನ್ನುವ ಹಾಡು ಕೇಳಿದಾಗಲೆಲ್ಲಾ ಆಲೆಮನೆ ಚಿತ್ರ ನೆನಪಾದರೆ ಮಲೆನಾಡಿಗರಿಗೆ ಆಲೇಮನೆಯ ದೃಶ್ಯಗಳೇ ಕಣ್ಮುಂದೆ ಬರುತ್ತವೆ.ಒಂದಾನೊಂದು ಕಾಲದಲ್ಲಿ ಆತ್ಮನಿರ್ಭರದ ಅಂಗವಾಗಿ ರೈತರೆಲ್ಲಾ ಕಬ್ಬು ಬೆಳೆಯುತಿದ್ದರು. ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೆ ಕಬ್ಬು ಬೆಳೆಯುವ ರೈತ ಆಲೆಮನೆಯ ಕಬ್ಬಿನ ಗಾಣಕ್ಕೆ ಎತ್ತು-ಕೋಣಗಳನ್ನು ಕಟ್ಟಿ ಅವುಗಳೊಂದಿಗೆ ಸಾಗುತ್ತಾ ನಲಿಯುತಿದ್ದ  ಕೃಷಿ ಸಂಸ್ಕೃತಿಯ ಒಂದು ಭಾಗವಾಗಿದ್ದ ಆಲೆಮನೆ ಈಗಿನ ಯಾಂತ್ರಿಕ, ತಾಂತ್ರಿಕ ಯುಗದಲ್ಲಿ ಆಗಿನಷ್ಟು ಅದ್ಭುತವಾಗಿಲ್ಲ ಆದರೆ ಈಗಲೂ ಆಲೇಮನೆ ಸೊಬಗು ಮುಂದುವರಿದಿರುವುದು ಮಲೆನಾಡಿನ ವಿಶೇಶ. ಆಲೆಮನೆ, ಕೋಣಗಳು, ಆಲೆಮಾವ ಎನ್ನುವ … Continue reading ನಶಿಸುತ್ತಿರುವ ಮಲೆನಾಡ ಆಲೆಮನೆ ಸೊಬಗು