ಕಾರಿನಲ್ಲಿ ಕೂತು ಎಣ್ಣೆ ಹೊಡೆಯುವುದು ಅಪರಾಧವೆ?

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಅಪರಾಧ: ಆದರೆ ಕಾರಿನಲ್ಲಿ ಕುಳಿತು ಎಣ್ಣೆ ಹೊಡೆಯುವುದು ಕಾನೂನು ಬಾಹೀರವೇ? ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧ ಎಂದು ಎಲ್ಲರಿಗೂ ಗೊತ್ತು. ಆದರೆ ಮೋಜಿಗಾಗಿ ಕಾರಿನಲ್ಲಿ ಕೂತು ಅನೇಕರು ಮದ್ಯ ಸೇವಿಸುವುದನ್ನು ನಾವು ನೋಡಿದ್ದೇವೆ. ಅನೇಕ ಜನರು ವಾಹನ ಚಾಲನೆ ಮಾಡುವಾಗ್ಲೂ ಡ್ರಿಂಕ್… ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧ ಎಂದು ಎಲ್ಲರಿಗೂ ಗೊತ್ತು. ಆದರೆ ಮೋಜಿಗಾಗಿ ಕಾರಿನಲ್ಲಿ ಕೂತು ಅನೇಕರು ಮದ್ಯ ಸೇವಿಸುವುದನ್ನು ನಾವು ನೋಡಿದ್ದೇವೆ. ಅನೇಕ ಜನರು ವಾಹನ … Continue reading ಕಾರಿನಲ್ಲಿ ಕೂತು ಎಣ್ಣೆ ಹೊಡೆಯುವುದು ಅಪರಾಧವೆ?