ಅಯ್ಯಪ್ಪ ಇಲ್ಲಿದೆ ಉತ್ತರದ ಅಯ್ಯಪ್ಪ….
ಅಯ್ಯಪ್ಪನ ಭಕ್ತರು ಎಲ್ಲಿಲ್ಲ ಹೇಳಿ? ಕೇರಳದ ಶಬರಿಮಲೆ ಅಯ್ಯಪ್ಪ ಬಹುಪ್ರಸಿದ್ಧ ದೇವರು. ಈ ದೇವರ ಭಕ್ತರು ದೇಶ-ವಿದೇಶಗಳಲ್ಲೂ ಕಾಣ ಸಿಗುತ್ತಾರೆ. ವರ್ಷಕ್ಕೊಮ್ಮೆ ವೃತ ಮಾಡಿ ಚಟ ಮರೆತು ಅಯ್ಯಪ್ಪನನ್ನು ಆರಾಧಿಸುವ ಭಕ್ತರು ಮಾಡುವ ವೃತಾನುಷ್ಠಾನಗಳು ಬಹು ಕಠಿಣ. ಅಯ್ಯಪ್ಪ ಮಾಲೆ ಧರಿಸಿದ ಅಯ್ಯಪ್ಪನ ಆರಾಧಕರು ಕಠಿಣ ನೀತಿ-ನಿಯಮ ಪಾಲಿಸುವ ಜೊತೆಗೆ ದೈಹಿಕ ಸುಖ,ಭೋಗಗಳನ್ನೂ ತ್ಯಜಿಸುತ್ತಾರೆ. ಇಂಥ ಅಯ್ಯಪ್ಪ ಮಾಲಾಧಾರಿಗಳು ದೇಶದ ಉದ್ದ-ಅಗಲಗಳಿಂದಲೂ ಪಶ್ಚಿಮದ ಕೇರಳಕ್ಕೆ ತೆರಳಿ ತಮ್ಮ ದೈವೀಭಕ್ತಿ ಪ್ರದರ್ಶಿಸುತ್ತಾರೆ. ಹೀಗೆ ದೇಶದುದ್ದಗಲದಿಂದಲೂ ದೇಶದ ತುದಿ ಕೇರಳಕ್ಕೆ … Continue reading ಅಯ್ಯಪ್ಪ ಇಲ್ಲಿದೆ ಉತ್ತರದ ಅಯ್ಯಪ್ಪ….
Copy and paste this URL into your WordPress site to embed
Copy and paste this code into your site to embed