mass fishing turned violent- ಕೆರೆಭೇಟೆ!ಫಜೀತಿ

ವಾರ್ಷಿಕವಾಗಿ   ಹಬ್ಬದಂತೆ  ಆಚರಿಸುವ ಮೀನು ಹಿಡಿಯುವ ಕೆರೆಭೇಟೆ  ಮಲೆನಾಡಿನ  ಸಾಂಪ್ರದಾಯಿಕ  ಆಚರಣೆ.  ಈ  ಸಾರ್ವಜನಿಕ  ಮೋಜಿನ  ಕ್ರೀಡೆಯಲ್ಲಿ  ಮೀನು  ಹಿಡಿಯುವ  ಸಾಹಸಿಗಳೊಂದಿಗೆ  ಇತರರೂ  ಆಸಕ್ತಿಯಿಂದ  ಪಾಲ್ಗೊಳ್ಳುತ್ತಾರೆ. ಹಿಂದೆಲ್ಲಾ  ವ್ಯವಹಾರ ವಾಗದೆ  ವಾರ್ಷಿಕ  ಮೋಜಿನ  ದಿನವಾಗಿ  ಆಚರಿಸುತ್ತಿದ್ದ  ಕೆರೆಭೇಟೆ  ಈಗ  ವಾಣಿಜ್ಜೀ ಕ್ರತವಾಗಿದೆ.  ಇಂಥ  ಮೋಜಿನ ಕೆರೆಭೇಟೆಯಿಂದ  ಗ್ರಾಮದ  ದೇವಸ್ಥಾನ ಕ್ಕಾಗಿ  ಹಣ  ಸಂಗ್ರಹಿಸುವ  ಯೋಜನೆ  ತಯಾರಿಸಿದ್ದೆ  ಉತ್ತರ  ಕನ್ನಡ  ಜಿಲ್ಲೆ  ಸಿದ್ದಾಪುರದ  ಕಾನ ಗೋಡಿನಲ್ಲಿ  ಸಂಘರ್ಷ ಕ್ಕೆ  ಕಾರಣವಾಗಿ  ಬಹುಚರ್ಚೆಯ  ವಿಷಯವಾಗಿದೆ.  ಕಾನ ಗೋಡಿನ  ಕೆರೆಯ  ವಾರ್ಷಿಕ  … Continue reading mass fishing turned violent- ಕೆರೆಭೇಟೆ!ಫಜೀತಿ