ಸಾಮಾಜಿಕ ಅಶಾಂತಿಗೆ ಗುದ್ದು, ವಿಶ್ವಶಾಂತಿಯ ಮದ್ದು ದೇವರಾಜ್‌ ಅರಸು ಸಾಧನೆ achivement of d.devaraj arasu

೯ನೇ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡ ಹಡುಗ ಕೃಷಿ ಕೆಲಸ ಮಾಡುತ್ತಾ ಸಣಕಲನಾಗಿ ಬೆಳೆಯುತ್ತಿರುವಾಗ ಸಹಪಾಠಿಯೊಂದಿಗೆ ಜಗಳವಾಡಿ ಹೊಡೆತ ತಿಂದಾಗ ನಾನು ಬಲಿಷ್ಠನಾಗಿದ್ದರೆ ಇವನಿಂದ ಹೊಡೆತ ತಿನ್ನುವ ದರ್ದು ಬರುತಿತ್ತೇ ಎಂದು ಯೋಚಿಸಿ ಕುಸ್ತಿ ಪಯಲ್ವಾನ್‌ ಆಗಿ ಮುಂದೆ ಪ್ರಬಲ ರಾಜಕೀಯ ಶಕ್ತಿಗಳೆದುರು ಮುಖ್ಯಮಂತ್ರಿಯಾಗಿ ತಾನು ರಾಜಕೀಯ ಜಗಜಟ್ಟಿ ಕೂಡಾ ಎಂದು ಸಾಬೀತು ಮಾಡಿದವರು ದೇವರಾಜ್‌ ಅರಸು. ದೇವರಾಜ್‌ ಅರಸು ಜಮೀನ್ಧಾರರಾಗಿದ್ದ ಮನೆತನದಲ್ಲಿ ಮೈಸೂರು ಜಿಲ್ಲೆ ಹುಣಸೂರಿನ ಕಲ್ಲಹಳ್ಳಿಯಲ್ಲಿ ಹುಟ್ಟಿದಾಗ ಕುಟುಂಬಕ್ಕೆ ಕೃಷಿ ಜಮೀನಿತ್ತಾದರೂ ಸ್ಥಿತಿವಂತಿಕೆ ಇರಲಿಲ್ಲ. ಬಡತನದಲ್ಲಿ … Continue reading ಸಾಮಾಜಿಕ ಅಶಾಂತಿಗೆ ಗುದ್ದು, ವಿಶ್ವಶಾಂತಿಯ ಮದ್ದು ದೇವರಾಜ್‌ ಅರಸು ಸಾಧನೆ achivement of d.devaraj arasu